
ಬೆಳಕಿನ ಹಾಡಿಗೆ ಕಾಯುತಲಿರುವೆವು ಇರುಳಿನ ಅಂಚಿನಲಿ ಅರುಣನ ಹೊಂಚಿನಲಿ ಸುಮ ಫಲ ಚಿಗುರನು ಮುಡಿದ ಮರಗಳನು ಮೊರೆಯುವ ತೊರೆಗಳನು, ಕಾಳಮೇಘಗಳ ಸೀಳಿ ಹಾಯುವ ಮಿಂಚಿನ ದಾಳಿಯನು, ಯಾವ ತೇಜವದು ತಾಳಿ ನಿಂತಿಹದೊ ಎಲ್ಲ ಲೋಕಗಳನು ಕೀರ್ತಿಸಿ ಬರೆವೆವು ಆ ಹಿರ...
ಎಲ್ಲಿ ಕಳಕೊಂಡಿರುವೆಯೋ ಅಲ್ಲಿ ಹುಡುಕು; ಬೆಳಕು ಕಂಡಲ್ಲಿ ಅಲ್ಲ! *****...














