
ನಿರೀಕ್ಷೆಯ ನಶೆ ಏರಿಸಿಕೊಂಡು ನಲಿಯುವ ಮನದ ಚಾಳಿ ನಿನ್ನದೇ ಬಳುವಳಿ *****...
ಪ್ರೀತಿಯಲಿ ಸೋತರೆ ಹೃದಯ ಬಚಾವ್ ಆದಂತೆ ಪ್ರೀತಿಯಲಿ ಗೆದ್ದರೆ ಹೃದಯ ಗಾಳಕ್ಕೆ ಬಿದ್ದಂತೆ *****...
ಕದ್ದು ನೋಡುವುದು ಖುದ್ದು ನೋಡುವುದು ಇವೆರಡರಲ್ಲಿ ನಿನಗ್ಯಾವುದಿಷ್ಟವೆಂದು ಕೇಳುವುದು ನನಗೆ ಇಷ್ಟವಾಗುವ ಕಷ್ಟ *****...
ಸುಡುವ ನೀರವತೆಗೆ ನಿನ್ನದೇ ಚಾಳಿ. ಸ್ರವಿಸುವುದು ವಿರಹವೆಂಬ ಬಿಸಿಗಾಳಿ. *****...
ದೌರ್ಬಲ್ಯಗಳ ಉಗ್ರಾಣ ನಾನು. ನಿವಾರಣಾ ತಾಣ ನೀನು. *****...
ಇರಬೇಕು ಮನೆಮನೆಯಲ್ಲಿ ಗಂಡು-ಹೆಂಡತಿ ಜಗಳ ಊಟಕ್ಕೆ ಉಪ್ಪಿನಕಾಯಿ ಇದ್ದಾಗಲೇ ರುಚಿ ಬಹಳ *****...













