jokes

ನಗೆ ಡಂಗುರ – ೭೧

ಗಂಡ: ಹೊಸದಾಗಿ ಮದುವೆ ಆದ ದಂಪತಿಗಳು ಸ್ವೇಚ್ಛೆಯಾಗಿ ಮಾತಾಡುತ್ತಾ ಇದ್ದರು. “ನೀನು ನನ್ನನ್ನು ಒಂದೇ ಸಲಕ್ಕೆ ಹೇಗೆ ಒಪ್ಪಿದೆ ಎಂದು ಕೇಳ ಬಹುದಾ?” ಹೆಂಡತಿ: “ಅಗತ್ಯವಾಗಿ ಕೇಳಿ. […]

ನಗೆ ಡಂಗುರ – ೭೦

ಕಂಡಕ್ಟರ್ ಬಸ್ಸಿನಲ್ಲಿ ಚಿಲ್ಲರೆಗಾಗಿ ಪರದಾಡುತ್ತಾ ಪ್ರಯಾಣಿಕರಿಗೆ ಚಿಲ್ಲರೆ ಕೊಟ್ಟು ಸಹಕರಿಸಲು ಕೇಳಿಕೊಳ್ಳುತ್ತಿದ್ದ. ಒಂದು ದಿನ ತರ್ಕಾರಿ ತರುವ ಸಲುವಾಗಿ ಪೇಟೆಗೆ ಹೋದ ತರ್ಕಾರಿ ಮಾರುವವಳು `ಚಿಲ್ಲರೆ ಕೊಡಿ’ […]

ನಗೆ ಡಂಗುರ – ೬೯

ಮೂವರು ಸ್ನೇಹಿತರು ತಮ್ಮತಮ್ಮ ಧೈರ್ಯದ ಬಗ್ಗೆ ಜಂಬ ಕೊಚ್ಚಿಕೊಳುತ್ತಿದ್ದರು. ಮೊದಲನೆಯವ: “ನಾನು ಸ್ಮಶಾನದಲ್ಲಿ ಅಮಾವಾಸ್ಯೆ ದಿವಸ ರಾತ್ರಿ ಎಲ್ಲಾ ಕಾಲ ಕಳೆದು ಬಂದಿದ್ದೇನೆ.” ಎರಡನೆಯವ: “ನಾನು ಹುಲಿ, […]

ನಗೆ ಡಂಗುರ – ೬೮

ಪತ್ನಿ: “ರೀ, ಇಲ್ನೋಡಿ, ಪೇಪರ್ ಸುದ್ದೀನಾ, ಕೇವಲ ಒಂದು ಸೈಕಲ್‍ಗೋಸ್ಕರ ಒಬ್ಬ ತನ್ನ ಹೆಂಡತಿನೇ ಮಾರಿಬಿಟ್ಟನಂತೆ.” ಪತಿ: “ನಾನೇನು ಅವನಷ್ಟು ದಡ್ಡನಲ್ಲ; ನಾನು ಕಾರು ಸಿಕ್ಕಿದರೆ ಮಾತ್ರ […]

ನಗೆ ಡಂಗುರ – ೬೬

ಯಜಮಾನಿ: “ಇನ್ನು ಮೇಲೆ ಇಷ್ಟೊಂದು ಚೆನ್ನಾಗಿ ನೀನು ಅಲಂಕಾರ ಮಾಡಿಕೊಂಡು ನಮ್ಮ ಮನೆ ಕೆಲಸಕ್ಕೆ ಬರಬೇಡ.” ಕೆಲಸದಾಕೆ: “ಯಾಕೆ ತಾಯಿ, ಈಗ ಒಂದು ತಿಂಗಳಿಂದಲೂ ನಿಮ್ಮ ಮನೆಗೆ […]

ನಗೆ ಡಂಗುರ – ೬೫

ಅವರು: (ಕುಡಿದ ಯೋಧನನ್ನು ಕುರಿತು) “ಏನಯ್ಯಾ ನೀನು ಇನ್ನೂ ಯೋಧನಾಗಿಯೆ ಇದ್ದೀಯ. ನಾನು ನೋಡು ಈಗಾಗಲೇ ಮೇಜರ್ ಆಗಿದ್ದೇನೆ.” ಯೋಧ: “ಆದರೆ ಏನು? ನಾನು ಕುಡಿದಾಗ `ಕಮ್ಯಾಂಡರ್’ […]

ನಗೆ ಡಂಗುರ – ೬೩

ರೋಗಿ: “ಡಾಕ್ಟರ್, ನೀವು ನನ್ನ ರೋಗವನ್ನು ಪರೀಕ್ಷಿಸುವಾಗ ಜೊತೆಗೆ ನರ್ಸ್ ಸಹ ಇರಲಿ” ವೈದ್ಯ: “ಯಾಕಮ್ಮ ನನ್ನ ಮೇಲೆ ನಂಬಿಕೆ ಇಲ್ಲವಾ?” ರೋಗಿ: “ಹಾಗಲ್ಲ ಡಾಕ್ಟರ್, ಹೊರಗಡೆ […]

ನಗೆ ಡಂಗುರ – ೬೨

ಕೆಲಸದಾಕೆ: “ನಾಳೆಯಿಂದ ನಿಮ್ಮನೆ ಕೆಲಸಕ್ಕೆ ಬರುವುದಿಲ್ಲ ತಾಯೀ” ಯಜಮಾನಿ: “ಯಾಕೆ ಬರೋದಿಲ್ಲಮ್ಮಾ?” ಕೆಲಸದಾಕೆ: “ನನ್ನ ಮೇಲೆ ನಿಮಗೆ ಕೊಂಚವೂ ನಂಬಿಕೆ ಇಲ್ಲ” ಯಜಮಾನಿ: “ಯಾರು ಹೇಳಿದ್ದು ಹಾಗಂತ, […]

ನಗೆ ಡಂಗುರ – ೬೧

ಮಗಳ ಮನೆಗೆ ಪಕ್ಕದ ಬಡಾವೆಣೆಯಲ್ಲಿ ವಾಸವಾಗಿದ್ದ ತಂದೆ ಬಂದರು. ಕಾಪಿ ಸೇವೆನೆ ಆದನಂತರ ಹೊರಟು ನಿಂತರು. “ಅಪ್ಪಾ, ಒಂದು ನಿಮಿಷ. ಒಳ್ಳೆ ಬೂದುಗುಂಬಳಕಾಯಿ ಮಜ್ಜಿಗೆ ಹುಳಿ ಮಾಡಿದ್ದೀನಿ. […]