ಇಲ್ಲಿ ನಿನಗೆ ಹುಗಲಿಲ್ಲ ಓ ಬಿಯದ ! ಇದು ಪಕ್ಷಿ ಕಾಶಿ – ಕುವೆಂಪು ಝೆನ್ ಬುದ್ಧತತ್ವದ ನಂತರ ಬಂದವನು ಜಪಾನಿನ ತತ್ವಶಾಸ್ತ್ರಜ್ಞ ನಿಶಿದಾ. ಅವನನ್ನು ಓದುತ್ತಿರುವಾಗ ಬಂಜಗೆರೆ ಜಯಪ್ರಕಾಶರ ಕಾವ್ಯ ನೆನಪಾಗಿದ್ದು ಎಂದುಸಾಮ್ಯತೆಯ ಎಳೆಯಲ್ಲಿ. ನ...
ಹತ್ತು ದಿವಸದಾಕಾರ ಮೊಹೋರುಮ ಗೊತ್ತನರಿಯದಾದರೆ ಕತ್ತೆ |ಪ| ಮತ್ತೆ ಬೊಗಳುವಾ ಶ್ವಾನಕವಿ ಯಾ- ವತ್ತು ರಿವಯತು ಹೇಳುತಿಹ |ಅ-ಪ.| ಮೇದಿನಿಯೊಳು ಬೈದಾಡೋ ಸವಾಲೊಂದು ಹೋದ ವರುಷ ಹೇಳಿದಿ ಬಂದು ವಾದ ಬಿಡೋ ಈ ವರುಷ ಐಸುರ...
ನೀಲಾಕಾಶದಲ್ಲಿ ಸರ್ಪವೊಂದು ಹರಿದಂತೆ ಅವಳು ಬುಸುಗುಡುತ್ತಾಳೆ. ಸಂಗೀತ ದಿಕ್ಕಾಪಾಲಾಗಿ, ಕೋಣೆ ಗೋಡೆಗಳಿಗೆ ತನ್ನ ತಲೆ ಜಜ್ಜಿಕೊಂಡು ರಕ್ತ ಕಾರಿ, ನಿರಂತರ ಸಾಯತೊಡಗುತ್ತದೆ. ಅಲ್ಲಿ ಚುಂಬನಗಳು ಪ್ರತಿ ಮಧ್ಯಾಹ್ನ ಚಳಿಗಾಲದ ತಣ್ಣಗಿನ ಗಾಳಿಯಂತ...
ಸಂಜೆ ಸಮಯ. ಅವನು ಒಳಗೆ ಬಂದ. ತನ್ನ ಮಾದಕ ನೋಟದಿಂದ ಅವಳು ಅವನನ್ನು ಬಾಗಿಲಲ್ಲಿಯೇ ಸ್ವಾಗತಿಸಿದಳು. ಅವಳ ಲಿಪ್‌ಸ್ಟಿಕ್ ತುಟಿ, ಪೌಡರ್ ಮೆತ್ತಿದ ಕೆನ್ನೆಯ ಗುಳಿ ಅವನನ್ನು ರೋಮಾಂಚನಗೊಳಿಸಿದವು. ಆಕೆಯ ತುರುಬು ಶೃಂಗರಿಸಿದ್ದ ಮಲ್ಲಿಗೆಯ ಗಜರಾವನ್ನು...
ಓರ್ವ ವ್ಯಕ್ತಿ ಬಹಳ ಕಾಲದಿಂದಲೂ ಖಾಯಿಲೆಯಿಂದ ನರಳುತ್ತಿದ್ದ. ಆಸ್ಪತ್ರೆಯ ವೈದ್ಯರು ಆ ವ್ಯಕ್ತಿಯ ಪತ್ನಿಯನ್ನು ಉದ್ದೇಶಿಸಿ, “ನೋಡಿ ಅಮ್ಮಾ ನಿಮ್ಮ ಪತಿ ಬಹಳ ಕಾಲ ಬದುಕಲಾರರು. ಹೆಚ್ಚೆಂದರೆ ಇನ್ನು ಒಂದುವಾರ ಉಳಿದಿರಬಹುದು ಅಷ್ಟೆ” ಅ...
ನೀವು ಆಡಾಡ್ತಾ ಅಡವಿ ಬೀಳ್ತೀರೇನೋ ದೊಡ್ಡ ಆಟಂಬಾಂಬ ಪಟಾಕಿ ಹಾರುತ್ತದೆಂದು ಬೆಂಕಿ ಹಚ್ಚಿದಾಗ ನೀವು, ಕಿವಿ ಮುಚ್ಚಿಗೊಳ್ಳಲು ಜನ ಅದು ಸುರು ಸುರು ಎಂದು ಮೊದಲು ಬುಸುಗುಟ್ಟಿ ನಂತರ ಮದ್ದು ಮುಟ್ಟುವುದರೊಳಗೇ ಟಿಸ್ಸೆನ್ನುವುದೇನೋ! ತಳದೊಳಗಿಂದೇಳದೆ ಒ...
ನನ್ನ ಬೆನ್ನಿಗೆ ಬಿದ್ದವ ನೀನು ತಮ್ಮ ಮೊದಲಿನ ಮನೆಯ ಅಟ್ಟದ ಕತ್ತಲೆ ಕೋಣೆಯಲ್ಲಿ ಹುಡುಕಿದೆವು ಗುಮ್ಮ ಮಾದನಗೇರಿಯ ಭವ್ಯ ರಂಗಮಂಟಪದಲ್ಲಿ ಯಕ್ಷಗಾನ ಮನೆಯ ಅಂಗಳದಲ್ಲಿ ಪುನಃ ಆಡಿದೆವು ಅಳಿದುಳಿದ ಮಾತನಾಡಿದೆವು ಆಯಿಗೆ ಸಿಕ್ಕದ ಹಾಗೆ ದೂರ ಓಡಿದೆವು ದಿ...
‘ಕನ್ನಡ ಸಿನಿಮಾ’ ಕುರಿತಂತೆ ಬರೆಯಿರಿ ಎಂಬ ಆಹ್ವಾನ. ಬೇಕಿರಲಿ – ಬೇಡದಿರಲಿ ಇದೊಂದು ಪ್ರತ್ಯೇಕವಾದ ಪ್ರತ್ಯಯ ಎಂಬಂತೆ ಬಳಕೆಯಾಗುತ್ತಿದೆ. ‘ಕನ್ನಡ ಸಿನಿಮಾ’ ಕುರಿತಂತೆ ಬರೆಯುವಾಗ ಇದರ ನಿರ್ದಿಷ್ಟ ಗುಣಗಳು ಯಾವುವು ಎಂಬ ಪ್ರಶ್ನೆ ಎದುರಾದಾಗ...
ರಿವಾಯತ ಹೊತಗಿ ಹೋಯಿತೋ |ಪ| ಕ್ಷತಿಪತಿ ಶಾರಮದೀನದ ಮೋರುಮ ಆರು ಶಾಸ್ತ್ರ ಹದಿನೆಂಟು ಪುರಾಣದ ಹೊತಗಿ |೧| ಮಾಯದ ಮೋರುಮ ನ್ಯಾಯದ ಸಮರವು ನಾಯಿಯ ಜಲ್ಮಕೆ ಬೀಳುವವನಿಗೆ |೨| ಸ್ವರಗಳನರಿಯಿದ ನರಗುರಿಗಳಿಗೆಲ್ಲ ಧರಿಯೊಳು...
ಅವ್ವಾ… ಅವ್ವಾ… ಅರಿಯೇವು ನಾವು ನಿನ್ನಯ ನಾಮದ ಎರಡಕ್ಷರದಲ್ಲಿರುವ ಅಗೋಚರ ಅದ್ಭುತ ಶಕ್ತಿಯನು ನಿನ್ನಯ ಪ್ರೀತಿಗೆ ನಿನ್ನೊಲವಿನ ಕರುಣೆಗೆ ಸರಿ ಸಮಾನ ಶಕ್ತಿಯು ಇರದು ಈ ಜಗದಲಿ ಅವ್ವಾ, ಎಂದರೇ… ಅವ್ವಾ ನೀ ಬಳಿಯಿದ್ದರೇ…...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...





