ಒಬ್ಬ ದೊರೆ ಅಜಮದೇಶದ (ಪಾರಸಿ ದೇಶದ) ಸಾಮಾನ್ಯನೊಡನೆ ಒಂದು ನಾವೆಯನ್ನು ಹತ್ತಿದ. ಆ ಹುಡುಗ ಸಮುದ್ರವನ್ನು ನೋಡಿರಲಿಲ್ಲ. ಹಡಗಿನ ಅನುಭವ ಅವನಿಗೆ ಇರಲಿಲ್ಲ. ಅತ್ತು ಗೋಳಿಟ್ಟ. ಅವನ ಮೈಯೆಲ್ಲ ಅದುರಿ ನಡುಗುತ್ತಿತ್ತು. ದೋಣಿಯಲ್ಲಿದ್ದವರ ಹರುಷವೆಲ್ಲ ಹದಗೆಟ್ಟು ಹೋಯಿತು. ದೊರೆಗೆ, ಅವನ ಪರಿವಾರದವರಿಗೆ ಯಾರಿಗೇನೂ...

ಕೃಷ್ಣ ಬಂದನೆ ಸಖೀ ನೋಡು ಹೊರಗೆ ಶುಭ ಶಕುನವಾಗುತಿದೆ ಎಲ್ಲ ಕಡೆಗೆ! ಶ್ರಾವಣದ ಮೋಡ ಸುರಿಯುತ್ತಿವೆ ಕಾದಿರುವ ಭೂಮಿಗೆ ನೀರಧಾರೆ, ಬಾನು ಗುಡುಗಿನ ತಬಲ ನುಡಿಸುತ್ತಿದೆ ನಡುನಡುವೆ ಹೊಂಚುತಿದೆ ಮಿಂಚು ಬೇರೆ, ಕೋಗಿಲೆ ಮಯೂರ ಕೇಕೆ ಹಾಕಿ ಆಗಸದ ಪ್ರೀತಿಗ...

ಬಸ್ಸಿನೊಳಕ್ಕೆ ಒಬ್ಬ ದರ್ಪದ ವ್ಯಕ್ತಿ ನುಗ್ಗಿದ. ಕಂಡಕ್ಟರ್‌ನನ್ನು ಕುರಿತು  “ಏನಯ್ಯ ಈ ದಿನ ನಿನ್ನ ಬಸ್ಸಿನೊಳಕ್ಕೆ ಜೂ         ( Zoo)ನಿಂದ ಎಲ್ಲ ಪ್ರಾಣಿಗಳನ್ನೂ ಕರೆತಂದಿರುವಂತಿದೆ?”. ಬಸ್ಸಿನಲ್ಲಿದ ಒಬ್ಬ ಪ್ರಯಾಣಿಕ “...

ಬ್ರೆಡ್ ತಿಂದು ತಿಂದು ಬೋರಾದರೆ ಏನು ಮಾಡುವುದು? “ಟೋಸ್ಟರಿನಲ್ಲಿ ಬ್ರೆಡ್ ಹಾಕಿ ಗರಂಗರಂ ಟೋಸ್ಟ್ ಮಾಡಿ ತಿಂದರಾಯಿತು” ಎನ್ನುವಿರಾದರೆ ಜೋಪಾನ. ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ಬ್ರೆಡ್ಡನ್ನು ಟೋಸ್ಟ್ ಮಾಡುವ ಟೋಸ್ಟರ್ ಗಳ...

ಭಯಕೆ ನಾನಾ ರೂಪಗಳ ಕೊಟ್ಟು ಬಂಗಾರ ಬೆರಳುಗಳಿಂದ ಅಲಂಕರಿಸಿ ಕಳ್ಳರ ಭಯಕ್ಕೆ ಭದ್ರವಾಗಿ ಬೀಗ ಜಡಿದು ಕುಳ್ಳರಿಸಿ ಮಾರಿ ಕಾಲರಾ ಭಯ, ರೋಗ ರುಜಿನ ಭಯ ಸಾವು ವೈರಿಗಳ ಭಯ ಮೊದಲಾದ ಅನೇಕ ಭಯಗಳು ದೂರಾಗಲೆಂದು ಭಯದಿಂದ ಅಡ್ಡ ದಿಡ್ಡ ಬೋರಲು ಬಿದ್ದು ಬೇಡುತ್...

ಸೂಕ್ಷ್ಮ ಸಂವೇದನಾತ್ಮಕ ಕಲಾ ವಿನ್ಯಾಸಗಳು ಈ ದೇಶದ ಮುಖ್ಯ ನಗರಗಳ ತುಂಬೆಲ್ಲ ಹರಡಿವೆ. ಇನ್ನೂ ಹರಡುತ್ತಲೂ ಇವೆ. ಯಾವ ಹಾದಿಗೆ ಹೋದರೂ ಒಂದಕ್ಕಿಂತ ಒಂದು ಅಕರ್ಷಕ. ಇಸ್ಲಾಮಿನ ಕಟ್ಟು ನಿಯಮಗಳಿಗೆ ಒಳಪಟ್ಟೇ ಇಲ್ಲಿನ ಕಲಾವಿಕಾಸ ಕೂಡಾ ನಡೆಯಬೇಕು. ಹೀಗಾ...

ಮಿಷೇಲನ ಮನೆಯಲ್ಲಿ ಮಧ್ಯಾಹ್ನದ ಊಟ ಮುಗಿಸಿ, ಅವನ ಏರ್‌ಕಂಡೀಶನ್ಡ್‌ ಕಾರಲ್ಲಿ ತುಲೋರ್ಸ್‌ ವಿಮಾನ ನಿಲ್ದಾಣಕ್ಕೆ ತಲುಪಿದಾಗ, ನಮ್ಮ ತಂಡದವರ ಪೈಕಿ ಯಾರೊಬ್ಬರೂ ಅಲ್ಲಿರಲಿಲ್ಲ. ಇಪ್ಪತ್ತು ನಿಮಿಷಗಳ ಬಳಿಕ ಹೆಬ್ಬಾರರು ಜಾಕ್‌ಗಿಬೇ ಜತೆ ಕಾಣಿಸಿಕೊಂಡರ...

ಈ ಮಾನವನಿಗೆ ಮಲೇರಿಯಾ, ಕಾಲರಾ, ಅಥವಾ ಸೊಂಕುರೋಗಗಳು ಅನೇಕ ಬ್ಯಾಕ್ಟೀರಿಯಾಗಳಿಂದ ಬರುತ್ತದೆ ಎಂಬುದು ಸಹಜ. ಇಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯವುಳ್ಳ ಹೈಟೆಕ್ ಬಟ್ಟೆಗಳನ್ನು ಇತ್ತೀಚಿಗೆ ವಿಜ್ಞಾಗಳು ರೂಪಿಸಿದ್ದಾರೆ. ಬ್...

ಹರಿನಾಮದ ಪಾನದ ರುಚಿ ತಲೆಗೆ ಹೊಕ್ಕಿದೆ ಹಾಡಿ ಕುಣಿವ ಈ ದಾಸಿಯ ಬಾಳು ಉಕ್ಕಿದೆ ಊರು ಕೇರಿ ಕೇಕೆ ಹಾಕಿ ಕೈಯ ತಟ್ಟಿದೆ ಮೀರಾ ಹುಚ್ಚಿ ಎಂಬ ಕೂಗು ಬಾನ ಮುಟ್ಟಿದೆ. ನಿಜವೆ, ನಾನು ಹುಚ್ಚಿಯೇ ಜನದ ಕಣ್ಣಿಗೆ! ಲಜ್ಜೆ ಏಕೆ ಕೃಷ್ಣ ಮೆಚ್ಚಿ ಕರೆದ ಹೆಣ್ಣಿಗ...

ತಿಂಗಳ ಕೊನೆಯಲ್ಲಿ ಗಂಡ ತನ್ನ ಜೋಬಿನಿಂದ ಬೀಗದ ಕೈ ತೆಗೆದು ಗೋಲಕದ ಬೀಗ ತೆಗೆದ. ಅವನ ಆಶ್ಚರ್ಯಕ್ಕೆ ಬರೀ ೫೦ ಪೈಸೆ ಹಾಗು ಒಂದು ರೂಪಾಯಿಯ ನಾಣ್ಯಗಳೇ ಇದ್ದವು. ಗಂಡನಿಗೆ ತುಂಬಾ ಕೋಪಬಂತು. ಹೆಂಡತಿಯನ್ನು ಕೇಳಿದ “ಈ ನಾಣ್ಯಗಳೆಲ್ಲಾ ಹೇಗೆಬಂದವ...

ಹಾವು ಕಂಡರೆ ಶಾಕ್ ಬಡಿದಂತೆ ಬೆಚ್ಚಿ ಬೀಳುತ್ತೇವೆ. ಆದರೆ ನಿಜವಾದ ಶಾಕ್ ನೀಡುವ ವಿದ್ಯುತ್ ಆಂದರೆ ನಮಗೆ ಅಸಡ್ಡೆ. ಉದಾಹರಣೆಗೆ, ನಿಮ್ಮ ಮನೆಯಲ್ಲಿ ವಿದ್ಯುತ್ ಉಪಕರಣಗಳನ್ನು ಜೋಡಿಸುವ ಪ್ಲಗ್, ಹೋಲ್ಡರ್, ಥ್ರೀ-ಪಿನ್-ಪ್ಲಗ್ ಮುಂತಾದವುಗಳು ಸುರಕ್...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...