Venkatappa G

ಶಿರೀಷ

ಶಿರೀಷ ಹೇಳಲರಿಯದ ಆನಂದದ ಆವಿರ್ಭಾವವಾಗುವುದು ತೇಲಿ ಬರುವ ನಿನ್ನ ಮೂರ್ತಿಯನ್ನು ಕಂಡಾಗ, ಯೋಜಿಸುವುದು ಮನಸು ಸಾರಿ ಬರ ಸೆಳೆದು ಆಲಂಗಿಸಲೇ ಕಂಡು ಕಣ್ಣಿನಲ್ಲಿಯೇ ಹೀರಿ ಎದೆಯಲ್ಲಿ ಹಿಡಿದಿಟ್ಟುಕೊಳ್ಳಲೇ […]

ಕೀಟನ್ಯಾಯ

ತರು ಲತೆ ಗಂಡು ಹೆಣ್ಣಂತೆ ಒಂದಕ್ಕೊಂದು ಶೃಂಗಾರ, ಅವಶ್ಯಕವಲ್ಲವೆ ! ಅಪ್ಪಿದವು ಸಂಸಾರ ಶುರುವಾಯಿತು. ಬಳ್ಳಿ ಲಲನೆ ನೆಲದೊಳಗೆ ಬೇರಿಳಿಸದೆ ಪ್ರಿಯಕರ ತರುವಿನೊಳಗಿಳಿಸಿ ನಖ ಶಿಖಾಂತ ಆನಕೊಂಡಾದ […]

ಮುಂಜಾವು

2 Comments

ಕತ್ತಲೆ ಮುಸುಗು ಮೆಲ್ಲ ಮೆಲ್ಲಗೆ ಬಿಗಿತ ಕಳೆಯುತಿತ್ತು ಒಳಗಿಂದೊಳಗೆ ಬೆಳಕಿನ ತೆನೆಯು ಕಾಳುಗಟ್ಟುತಿತ್ತು. ರಾತ್ರಿ ಬೆಳಗಿದ ಚುಕ್ಕಿ ಚಂದ್ರರ ಬೆಳ್ಳಿ ಕರಗುತಿತ್ತು ಲೋಕಾದ ಲೋಕವೆಲ್ಲ ಹಿತಕರ ತಂಪಿನ […]

ನಿಶೆ

ಉರಿದುರಿದು ದಣಿದ ರವಿ ಮರೆಯಾದ ದಿನದ ದುಡಿಮೆಗೆ ತೆರೆ ಎಳೆದು ಹೋದ. ಅಭಿಮುಖವಾದವು ಯಾವಜ್ಜೀವ ಪಶು ಪಕ್ಷಿಗಳು ಗೂಡುಗಳ ಕಡೆಗೆ. ಕಣ್ಣು ತೆರೆದಳು ನಿಶೆ ನಭವು ತುಂಬಿ […]

ಚೋದ್ಯದ ಹುಡುಗಿ

ಏನು ಚೋದ್ಯ ಮಾಡಿದೆ ಹುಡುಗಿ ಏನು ಚೋದ್ಯ ಮಾಡಿದೆ. ಬಟ್ಟೆ, ಬಗೆ ಹಾವ, ಭಾವ ಒಟ್ಟಾರೆ ಶೈಲಿ ಬದಲಿಸಿ ಬಿಟ್ಟೆ. ಹೊಟ್ಟೆಯೊಳಗೆ ಹಾಲು ಹುಯ್ದು ಬೆಟ್ಟದಷ್ಟು ಆಸೆ […]

ವೇದನೆ

ನನ್ನೊಳಗೆ ನಾನಿಲ್ಲ ವೇದನೆ ತಾಳಲಾಗುತ್ತಿಲ್ಲ. ಸತ್ಯವನು ದರ್ಶಿಸಿ ಸಾರಿ, ಸಾರಿ ನಿಲಿಸಲು ಆಗುತ್ತಿಲ್ಲ. ನನಗೇ ನಾನು ವ್ಯರ್ಥನೆನಿಸುತ್ತಿದೆ. ಸುತ್ತಲಿನ ಕತ್ತಲಿನಲಿ ಕರಗಿ ಹೋಗುತ್ತಿದ್ದೆನೇನೋ… ಎನಿಸುತಿದೆ. *****

ದೀಪ

ದೀಪ ಬಾಳಿನ ಸಂಜ್ಞಾರೂಪ. ಬುದ್ಧಿ ಉಪಯೋಗಿಸಿ ತೆರೆ ಮರೆ ಮಾಡಿ ಜೋಪಾನ ಮಾಡಿ ಬೆಳಗುತ್ತದೆ; ಆನಂದ ತರುತ್ತದೆ. ಅಜಾಗರೂಕರಾಗಿ ಕೆಟ್ಟಗಾಳಿ ತುಸುವೆ ಒಳ ತೂರಲು ಬಿಟ್ಟಿರಿ ಅಂಕೆ […]

ನಮಗಲ್ಲ!

ನಾವು ಏನು ಅಲ್ಲ ನಮಗೆಲ್ಲಿ ಬರಬೇಕದೆಲ್ಲಾ ಸೊಲ್ಲು ನಮಗಲ್ಲ! ಹೊರಗಿನದು ಬೇಕಿಲ್ಲ ನಮ್ಮಲ್ಲಿಯೇ ನಮ್ಮವೇ ಇವೆಯಲ್ಲ ಅಮೂಲ್ಯ ತನು, ಮನ, ಬುದ್ದಿ. ಅರಿತು ಬಳಸಿರಿವುಗಳ ಅಂತಃ ಶಕ್ತಿ […]