ಹಸಿರು ಗದ್ದೆಗಳ ಪುಟ್ಟ ಬದುವಿನ ಮೇಲೆ
ಲಂಗ ದಾವಣಿಗಳನ್ನೆತ್ತಿಕೊಂಡು ಒಂಟಿಗಾಲಲ್ಲಿ
ನಡೆಯುತ್ತ ನಾನು ಜಾರಿದ್ದು ಅಷ್ಟರಲ್ಲೆ
ಅವನು ನನ್ನನ್ನು ಎತ್ತಿ ಹಿಡಿದಿದ್ದು ಅಷ್ಟರಲ್ಲೆ
ಏನೇನೋ ನಡೆದುಹೋದದ್ದೇನಿದು?
ಸುಮುಹೂರ್ತ ಸುಲಗ್ನ ಯಾವುದಕ್ಕೂ ಬೇಕು ಅವಧಾನ ಸಾವಧಾನ
*****

ಕನ್ನಡ ನಲ್ಬರಹ ತಾಣ