ಬುವಿಯ
ಹೆಗಲಿಗೆ
ಬಾನ ಮುಗಿಲು
ಇಳಿಬಿಟ ತೆರೆ
ಮಾಯದ
ಮುಸುಕಿನ ಹೊರೆ
ರವಿ ಮೂಡಿ ಬರೆ
ಬೆಳಕಿನ ಧರೆ

*****