ಕತ್ತಲು
ಕಣ್ಮುಚ್ಚಿ ಕೂಡೆ
ಕರುಣಾಳು
ಬೆಳಕು
ಕಿರಣ ಕೈ ತಡವಿ
ಅಪ್ಪಿ ಎಬ್ಬಿಸಿತು

*****