ಟಾಕಿಗೇನೊ ತೋಚಿತು
ಮಸಿಯ ಗುಟಕ
ಕುಡಿದು ಚುಟಕ-
ಗಳನು ಅದೇ ಗೀಜಿತು
ಅದರ ಮಾಟಕೆನ್ನ ನೋಟ
ಒಲಿದು ಎದೆಗೆ ಬಾಚಿತು
ಚುಟಕ ಬಹಳ ನಾಚಿತು!
*****

ಕನ್ನಡ ನಲ್ಬರಹ ತಾಣ
ಟಾಕಿಗೇನೊ ತೋಚಿತು
ಮಸಿಯ ಗುಟಕ
ಕುಡಿದು ಚುಟಕ-
ಗಳನು ಅದೇ ಗೀಜಿತು
ಅದರ ಮಾಟಕೆನ್ನ ನೋಟ
ಒಲಿದು ಎದೆಗೆ ಬಾಚಿತು
ಚುಟಕ ಬಹಳ ನಾಚಿತು!
*****