ಅಮ್ಮಾ
ಹಸಿವಾಗುತ್ತಿದೆ
ನೀಡಿರೋ ಚಪಾತಿ
ಇಲ್ಲಾ
ಕೊಡಿರೋ ತುಪಾಕಿ
ತೀರಿಸಿಕೊಳ್ಳುತ್ತೇನೆ
ತಲತಲಾಂತರದ ಬಾಕಿ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)