ಋತು ಮತಿಯನರಿಯುವ ಕಷ್ಟ
ಮುತ್ತುವಾ ಕೀಟ ರೋಗಕರಿವ ಮದ್ದಿನ ಕಷ್ಟ
ಅತ್ತಿತ್ತೋಡಾಡಲೆಮ್ಮ ಹಳ್ಳಿ ಮಾರ್ಗವು ಕಷ್ಟ
ಹತ್ತಾಡುತಿರಲೂರವರೊಲಿಯೆ ಮಾಡುವ ಕಷ್ಟ
ಮತ್ತೆಮ್ಮ ಮನೆಯಾಕೆಯೋಲೈಕೆ ಕಷ್ಟ ಕಷ್ಟ – ವಿಜ್ಞಾನೇಶ್ವರಾ
*****
ಋತು ಮತಿಯನರಿಯುವ ಕಷ್ಟ
ಮುತ್ತುವಾ ಕೀಟ ರೋಗಕರಿವ ಮದ್ದಿನ ಕಷ್ಟ
ಅತ್ತಿತ್ತೋಡಾಡಲೆಮ್ಮ ಹಳ್ಳಿ ಮಾರ್ಗವು ಕಷ್ಟ
ಹತ್ತಾಡುತಿರಲೂರವರೊಲಿಯೆ ಮಾಡುವ ಕಷ್ಟ
ಮತ್ತೆಮ್ಮ ಮನೆಯಾಕೆಯೋಲೈಕೆ ಕಷ್ಟ ಕಷ್ಟ – ವಿಜ್ಞಾನೇಶ್ವರಾ
*****