ಸಾಲ
ತೀರಿಸದವನ
ಮನೆ
ಹರಾಜಿಗೆ ಬಂತು.
ಎಲ್ಲಕ್ಕೂ
ಮೊದಲು
ಹರಾಜಾದದ್ದು
ಅವನ
ಮಾನ
*****