ತಾಯಿಯ ಪ್ರೇಮ
ಮಹದ್ ಪ್ರೇಮ
ನಾಯಿಯ ಪ್ರೇಮ
ಬೃಹತ್ ಪ್ರೇಮ.
ಪ್ರಿಯೆಯ ಪ್ರೇಮ
ಕಿಲೋ ಗ್ರಾಮ್
ತೂಕದ ಪ್ರೇಮ.
*****