ಈಗ…! ಇಲ್ಲಿ…! ಜೀವನದಲ್ಲಿ
ಎಲ್ಲವೂ ಗೊಂದಲ ! ಗೋಜಲು.. ಗೋಜಲು !
ಅದೊ…! ಇದೋ…! ಹಾಗೋ…! ಹೀಗೋ…! ಹೇಗೆ ? ಯಾವುದು ಸರಿ !
ಬಗೆಹರಿಯದಲ್ಲ!
*****