ಬೆವರು ಬಸಿಯುವ ಸೆಕೆ
ವಾಸ್ತವದ ನಂಟು ಕಳಚುವ ಆಕೆ
ಇಬ್ಬರೂ
ನನ್ನೊಳಗಿನ ರಾಡಿ ತೊಳೆಯುತ್ತಿದ್ದಾರೆ
*****