ಲಾಬಿ ಮಾಳ್ವಂದದಾ ಗುಲಾಬಿಯೊಳಿಪ್ಪ
ಗಂಭೀರ ಮುಳ್ಳಿನಾ ತೆರದಿ
ಗಾಬರಿಯ ಕಷ್ಟಗಳು ಸಾವಯವ
ವೆಂಬೊಂದು ಕೃಷಿಯೊಳಗೆ
ಲೋಭದೊಳಾಯ್ಕೆ ಫಲಿಸದು – ವಿಜ್ಞಾನೇಶ್ವರಾ
*****
ಲಾಬಿ ಮಾಳ್ವಂದದಾ ಗುಲಾಬಿಯೊಳಿಪ್ಪ
ಗಂಭೀರ ಮುಳ್ಳಿನಾ ತೆರದಿ
ಗಾಬರಿಯ ಕಷ್ಟಗಳು ಸಾವಯವ
ವೆಂಬೊಂದು ಕೃಷಿಯೊಳಗೆ
ಲೋಭದೊಳಾಯ್ಕೆ ಫಲಿಸದು – ವಿಜ್ಞಾನೇಶ್ವರಾ
*****