ಒಂದು ಪುಟ್ಟ ಕನಸು…
ನಿನ್ನೆದುರು ನಾನಾಗಬೇಕು
ಈಗಷ್ಟೇ ಕಣ್ಬಿಟ್ಟ ಹಸುಗೂಸು
*****