ನೊಂದುಕೊಳ್ಳುವ
ನೆಪಕ್ಕಾದರೂ
ನೆನಪಾಗುವ ನೀನು
ಅಮೂರ್‍ತ ಕನ್ನಡಿ ಮೇಲೆ
ಮೂಡಿದ
ಮೂರ್‍ತ ಭಾವಚಿತ್ರ
*****