Day: July 3, 2025

ಆಶೆ-ನಿರಾಶೆ

ಬಗೆಬಗೆಯ ಬಗೆಗಳ ಹಗೆಯಲ್ಲಿ ಬಗೆಹರಿಯದಾಗಲು ನಿನ್ನ ನಗೆಮೊಗದ ಮುಖಾಂತರ ನಿನ್ನೆದೆಯ ಗೂಡುಸೇರುವುದು ನನ್ನ ಆಶೆ. ಎಂತೆಂತಹ ಚಿಂತೆಗಳ ಸಂತೆಯಲ್ಲಿ ಹಾದಿ ದೊರೆಯದಾಗಲು ನಿನ್ನ ಭವ್ಯ ಮುಖದ ಮುಖಾಂತರ […]

ದ್ವಾರಪಾಲಕರು

“ಕಣ್ಣಿಗೆ ರೆಪ್ಪೆ ರಕ್ಷೆ. ಹೃದಯಕ್ಕೆ ಎಲುಬಿನ ರಕ್ಷೆ? ನಮಗೇನು ರಕ್ಷೆ? ಎಂದು ಕೇಳಿದ ಓರ್ವ ಶಿಷ್ಯ. ಗುರುಗಳೇ! ನೀವು ಹೇಳುವ ಮುನ್ನ ನಾನು ಹೇಳಲೇ? ಎಂದ ಮತ್ತೊರ್ವ […]

ತಪ್ಪಿನ ಲೆಕ್ಕವಿಡುವುದರಲ್ಲೇ ನಾವ್ ನಲಿಯಲುಂಟೇ ?

ಅಪ್ಪದಿನ, ಅಮ್ಮದಿನ, ಮಣ್ಣದಿನ, ನೀರದಿನ ತಪ್ಪುಗಳೆಮ್ಮದೆಷ್ಟೊಂದು? ವರುಷದೆಲ್ಲ ದಿನವನು ಬೆಪ್ಪುತನದೊಳದ್ದೂರಿಯೊಳಾಚರಿಪೆವಲಾ ಚಪ್ಪರಿಸೆ ಮೂಳೆ ಮೂಳ್ಳನು ಬಾಯಿ ಕತ್ತರಿಸೆ ಬಪ್ಪ ರಕುತವ ನೆಕ್ಕುತಲಿ ನಲಿವವೊಲ್ – ವಿಜ್ಞಾನೇಶ್ವರಾ *****