ಅಪ್ಪದಿನ, ಅಮ್ಮದಿನ, ಮಣ್ಣದಿನ, ನೀರದಿನ
ತಪ್ಪುಗಳೆಮ್ಮದೆಷ್ಟೊಂದು? ವರುಷದೆಲ್ಲ ದಿನವನು ಬೆಪ್ಪುತನದೊಳದ್ದೂರಿಯೊಳಾಚರಿಪೆವಲಾ
ಚಪ್ಪರಿಸೆ ಮೂಳೆ ಮೂಳ್ಳನು ಬಾಯಿ ಕತ್ತರಿಸೆ
ಬಪ್ಪ ರಕುತವ ನೆಕ್ಕುತಲಿ ನಲಿವವೊಲ್ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಅಪ್ಪದಿನ, ಅಮ್ಮದಿನ, ಮಣ್ಣದಿನ, ನೀರದಿನ
ತಪ್ಪುಗಳೆಮ್ಮದೆಷ್ಟೊಂದು? ವರುಷದೆಲ್ಲ ದಿನವನು ಬೆಪ್ಪುತನದೊಳದ್ದೂರಿಯೊಳಾಚರಿಪೆವಲಾ
ಚಪ್ಪರಿಸೆ ಮೂಳೆ ಮೂಳ್ಳನು ಬಾಯಿ ಕತ್ತರಿಸೆ
ಬಪ್ಪ ರಕುತವ ನೆಕ್ಕುತಲಿ ನಲಿವವೊಲ್ – ವಿಜ್ಞಾನೇಶ್ವರಾ
*****