ಪ್ರಭುಲೋಕಕೆ ಸಾಗಿರುವದು ಬಾಳ್ ಬಳ್ಳಿಯ ಕುಡಿಯು ಚಾಚಿರುವದು ಮೊಗಹೊರಳಿದೆ ಅಪ್ಪಿದೆ ಗುರುವಿನಡಿಯು ತಟಕಿಕ್ಕುತಲಿದೆ ಜೇನದು ಕೊನೆಯೇ ಇಲ್ಲದಕೆ ಘಮಘಮಿಸುತಲಿವೆ ಹೂಗಳು ಬಾಡುವದಿಲ್ಲದಕೆ ದೂರದಲ್ಲಿದೆ ಆಗಸದೆಡೆ ಆದರು ಎದೆಯಿಹುದು ಗುರು ಕರುಣೆಯ ಪರ್‍ಜ...

ವೃತ್ತಪತ್ರಿಕೆಯ ಕುರಿತು ಶಾಲಾ ಕಾಲೇಜು ದಿನಗಳಿಂದಲೂ ಬರೆಯುತ್ತಾಬಂದಿದ್ದೇವೆ ಲೇಖನಗಳನ್ನು, ಪ್ರಬಂಧಗಳನ್ನು. ಹಾಡಿ ಹೊಗಳಿದ್ದೇವೆ ಅದರ ಬಹು ಉಪಯೋಗಗಳನ್ನು. ಕಳೆದ ವಿದ್ಯಾರ್ಥಿ ದೆಸೆ ಮುಗಿದ ನಿರುದ್ಯೋಗ ಪರ್ವ ಬಂದೆರಗಿದ ಸಂಸಾರ ಸಾಗರ ಇದೀಗ ತಿಳಿಸ...

ಜನರ ಜೀವ ಅನ್ನ ಅನ್ನದ ಜೀವ ಮಣ್ಣು ಮಣ್ಣೇ ರೈತನ ಜೀವ ಎತ್ತುಗಳೇ ರೈತನ ಜೀವನ ಈ ಮಣ್ಣು ಮತ್ತು ಎತ್ತುಗಳೇ ಅನ್ನವ ನೀಡುವ ಕಣಜಗಳು ಬೆಳೆಯುವುದು ರೈತರ ಜೀವನ ಎತ್ತುಗಳೇ ರೈತನ ಚೇತನ ದೇವರ ಪೂಜಿಸುವ ತೆರದಲಿ ಮಣ್ಣು ಮತ್ತು ಎತ್ತುಗಳ ಸೇರಿಸಿ ಮಣ್ಣೆತ್ತ...

ಅವ್ವಾ ಅವರು ಕತ್ತಿ ಮೊನೆ ಕೊರಳಿಗೆ ಚುಚ್ಚಿ ತಮಗೆ ಬೇಕೆನಿಸಿದ ನುಡಿ ಅರುಹಲು ಆಗ್ರಹಿಸುತ್ತಿದ್ದಾರೆ ಇವರು ನಾಲಿಗೆಗೇ ಭರ್ಜಿ ನೆಟ್ಟು ತಮಗೊಲ್ಲದ ನುಡಿ ಅರಳದಂತೆ ಕಡಿವಾಣ ಹಾಕಿದ್ದಾರೆ ಅವ್ವಾ…. ಎಂದಿಗೂ ನನ್ನ ನುಡಿಗಳಲ್ಲಿ ನನ್ನೊಳಗಿನ ನಾನ...

ಒಮ್ಮೆ ನಾನು ಈ ಅಂಕಣದಲ್ಲಿ ಓದುಗ ವಿರೋಧಿ ಗ್ರಂಥಪಾಲಕರ ಕುರಿತು ಬರೆದಿದ್ದೆ. ಅದರಲ್ಲಿ ನಾನು ಎಲ್ಲ ಗ್ರಂಥಪಾಲಕರೂ ಓದುಗ ವಿರೋಧಿ ಎಂದು ಹೇಳಿದಂತೆ ಅರ್ಥಮಾಡಿಕೊಂಡು ಕೆಲ ಗ್ರಂಥಪಾಲಕರು ನನ್ನ ಮೇಲೆ ಈಮೇಲ್ ಮೂಲಕ ಪ್ರಹಾರ ನಡೆಸಿದರು. ನನಗೆ ಆಧುನಿಕ ...

ಚಂದ್ರ ಬಿಂಬದ ಮೇಲೆ ಕಂದು ಕಾಣುತಲಿಹುದು, ಕಂದ ಮುದ್ದನ ಅಚ್ಚ ನಿಡು ಹಣೆಗೆ ಜೋ! ಕಂದ ಮುದ್ದನ ಅಚ್ಚ ನಿಡು ಹಣೆಗೆ ತಾಯ್ತರಳೆ ಚಂದದಿಂ ಬೊಟ್ಟಿಟ್ಟ ಕತ್ತುರಿಗೆ, ಜೋ! ಹೂವು ಹೆಚ್ಚಿನದಾಯ್ತು, ಮಾವು ಮೆಚ್ಚಿನದಾಯ್ತು, ಬೇವು ಬೆಲ್ಲದ ಸವಿಗೆ ಸರಿಯಾಯ್ತ...

ತರತರದ ಮಲ ಮೂತ್ರ ತರಗೆಲೆಯನುಂಬೆಮ್ಮ ಧರೆಗಿಲ್ಲವಾ ನೈಲಾನು ಪ್ಲಾಸ್ಟಿಕ್‌ಗಳನರಗಿಸುವ ಶಕುತಿ ಜ್ವರ ಬೆಂಕಿಯೇ ಬೇಕದಕೆ, ಮೊದಲೊಳದರ ತ ಯಾರಿಗಾ ಮೇಲೆ ವಿಲೆವಾರಿಗೇರಿಹುದು ಧರೆಯುರಿಯು ಯೂರಿಯಾ ಎಂದರದೆ ಪ್ಲಾಸ್ಟಿಕ್ಕಿನಿನ್ನೊಂದವತಾರ – ವಿಜ್ಞಾ...

ಕವನ ಬರೆಯುವುದಷ್ಟು ಸುಲಭದ ಕೆಲಸವಲ್ಲ ತರಕಾರಿ ಅಕ್ಕಿ ಮಸಾಲೆ ಉಪ್ಪು ನೀರು ಪಾತ್ರೆ ಪಡಗ ಎಲ್ಲಾ ಸಾಧನ ಇದ್ದರೂ ಗೊತ್ತಿರಬೇಕಲ್ಲ ಅಡುಗೆ ಮಾಡುವ ವಿಧಾನ ಕವನ ಬರೆಯುವುದಷ್ಟು ಸುಲಭವಲ್ಲ ಪದಗಳೆಲ್ಲವ ಒಟ್ಟುಗೂಡಿಸಿ ತೂಗಿಸಿ ಅಳತೆ ಮಾಡಿ ಜೋಡಿಸಿ ಕಳೆದು...

ಅಂಬುವಿಲ್ಲದಿರ್‍ದಡೆ ಅಂಬುಜವನಾರು ಬಲ್ಲರು ನೀರಿಲ್ಲದಿರ್‍ದಡೆ ಹಾಲನಾರು ಬಲ್ಲರು ನಾನಿಲ್ಲದಿರ್‍ದಡೆ ನಿನ್ನನಾರು ಬಲ್ಲರು ನಿನಗೆ ನಾ ನನಗೆ ನೀ ನಿನಗೂ ನನಗೂ ಬೇರೊಂದು ನಿಜವುಂಟೆ ನಿಃಕಳಂಕ ಮಲ್ಲಿಕಾರ್‍ಜುನಾ [ಅಂಬು-ನೀರು, ಅಂಬುಜ-ತಾವರೆ, ನೀರಿಲ್ಲ...

1...89101112...16

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...