(ಒಂದು ಅಣಕ) ೧ ಬಾ, ಬಾರ ಸಾಂತಿ, ಈ ಊರ ಸಂತಿ ಯಾ- ವಾರವೇನೊ….ಆಂತಿ ! ಯಾ ವಾರವೇನು ? ಮುಳ್ಳಾಗ ಜೇನು ತಲಿ- ಯಾಗ ಹೇನು ಚಿಂತಿ ! ಬಡಿದೀತು ಭ್ರಾಂತಿ, ತಡಿದೀತು ತಂತಿ ಈ ಪೊಡವಿ ಗುಂತಗುಂತಿ ! ಆಡುವದು ಸಾಕ, ಹಾಡೊಂದ ಬೇಕ, ಮಿಡಿ- ಮಿಡಿಯ ಕರ...

ಬರಗಾಲ ಬಂದೈತೆ ಭೂ ತಾಯಿ ಒಡಲು ಸುಡುತೈತೆ|| ರೈತನ ಭವಣೆಗೆ ಕೊನೆಯಿಲ್ಲಾ ಜನ ಜಾನುವಾರುಗಳಿಗೆ ನೀರು ನೆರಳಿಲ್ಲ| ಉಣಲು ಬಣವಿಯಲಿ ಹುಲ್ಲಿಲ್ಲ ಮನೆಯಲಿ ಬೇಳೆ ಕಾಳುಗಳಿಲ್ಲ|| ಹಸುಗೂಸಿಗೆ ಅನ್ನ ಹಾಲದಿಲ್ಲ ಬೆಟ್ಟ ಗುಡ್ಡಗಳಿಗೆ ಹಸಿರು ಚಾದರವಿಲ್ಲ| ಮರ...

ಯೋಳಾದ್ ಏನ್ರ ಯೋಳಾದ್ ಇದ್ರೆ, ಝಟ್ ಪಟ್ನ್ ಏಳ್ ಮುಗೀಸು. ಯಾವ್ದಕ್ ಇಕ್ಬೇಕ್ ಗೊತ್ತ್ ಮಾಡ್ಕೊಂಡಿ ಆಮೇಕ್ ದೊಣ್ಣೆ ಬೀಸು. ೧ ಸುತ್ಕೊಂಡ್ ಸುತ್ಕೊಂಡ್ ಮಾತಾಡ್ತಿದ್ರೆ ಕ್ಯೋಳಾಕ್ ಬಲ್ ಪಜೀತಿ. ಬೈರ್‍ಗೆ ಕೊರದಂಗ್ ಕೊರಿತಾನಿದ್ರೆ ಯಾವ್ ದೇವರ್‍ಗೆ ಪ್...

ಕಾಗದದಿಂದ ತಯಾರಿಸಿದ ಅಮಿತ ಶಾಸನ ಬದ್ಧತೆಯ ಕರೆನ್ಸಿ ಹಣಕ್ಕೆ ಕಾಗದದ ಪ್ರಮಿತಿ ಎಂದು ಹೆಸರು. ಕಾಗದದ ಹಣವು ಸಾಂಕೇತಿಕ ಹಣವಾಗಿದ್ದು ಅದರ ಬಾಹ್ಯ ಮೌಲ್ಯವು ಅಂತರಿಕ ಮೌಲ್ಯಕ್ಕಿಂತ ಅಧಿಕವಾಗಿರುತ್ತದೆ. ಚಿನ್ನ, ಬೆಳ್ಳಿ ಅಥವಾ ಲೋಹದ ಗಟ್ಟಿಗಳಿಗೆ ಪರಿ...

ರಾಷ್ಟ್ರೀಯ ಹಬ್ಬ ಬಂದಿತೆಂದರೆ ಗಾಂಧಿ ವೇಷವ ತೊಡಿಸುವರು ಬೋಳಿಸುವರು ನಮ್ಮ ತಲೆಯ ಬಿಗಿವರು ಸೊಂಟಕೆ ಪಂಚೆಯನು ಚಾಳೀಸೊಂದನು ತೊಡಿಸುವರು ಕೈಯಲಿ ಕೋಲನು ಹಿಡಿಸುವರು ಮೌನದಿ ಒಂದೆಡೆ ನಿಲಿಸುವರು ಗಾಂಧಿ ಆದರ್ಶಕೆ ನೀರು ಬಿಡುವರು *****...

ಸೂರ್ಯ ಬರುವುದ ಕಂಡು ಚಿಂತೆಯ ತೊರೆದು ಪಕ್ಷಿಗಣಂಗಳು ಮರದ ಕೊಂಬೆಯ ಮೇಲೆ ಬರುತಲಿ ಜಗವನೆಬ್ಬಿಸ ಬಯಸುತ ಮಲಗಿ ನಿದ್ರಿಪ ಜನರ ಕಿವಿಯಲಿ ಮಧುರಗಾನವ ಹಾಡುತ ಸವಿಯ ದನಿಯಿಂದುಲಿದು ತೊಟ್ಟಿಲ ಮಗುವ ಕಿಲಿಪಿಲಿ ನಗಿಸುತ. ಒಂದು ದನಿಯೇ ಒಂದು ರಸವೇ ರಾಗಭಾವದ...

ಜಾಹಿರಾತು ಕೊಡುತ್ತಾಳೆ ಅವಳು ಇಪ್ಪತ್ತೆರಡು ವರ್ಷದ ಕನ್ಯೆ ಶ್ರೀಮಂತ ಅಮೇರಿಕಾದ ಮಗಳು. “ನನ್ನ ಹೆಸರು ಬ್ರುನೆಟ್ ನನಗೀಗ ಇಪ್ಪತ್ತೆರಡು ವಯಸ್ಸು ಅಮೇರಿಕಾದ ಮಗಳು ನಾನು ನನ್ನ ಕನ್ಯತ್ವ ಪರಿಶುದ್ಧ ಅದಕ್ಕಿದೆ ವೈದ್ಯರ ಪ್ರಮಾಣಪತ್ರ ಯಾರಾದರೂ ಕೊಳ್ಳು...

ಎಷ್ಟು ಯತ್ನಿಸಿದರು ಏನು ಮಾಡಿದರು ಮನುಷ್ಯ ಮೂಲದಲ್ಲಿ ದಿಗಂಬರ ಬೆಳಕಿಗೆ ಬಂದರು ಕತ್ತಲಲುಳಿದರು ಅವ ಅಂತ್ಯದಲ್ಲಿ ದಿಗಂಬರ ಮೂಲದಲ್ಲು ದಿಗಂಬರ ಅಂತ್ಯದಲ್ಲು ದಿಗಂಬರ ಮಧ್ಯದಲ್ಲಂತು ಯಾವತ್ತು ದಿಗಂಬರ ಮುಚ್ಚಿದರು ದಿಗಂಬರ ಬಿಚ್ಚಿದರು ದಿಗಂಬರ ಮುಚ್ಚ...

ಮಾನವ ಜನ್ಮ ದೊಡ್ಡದು ತಿಳಿಯಿರೋ ಹುಚ್ಚಪ್ಪಗಳಿರಾ, ಎಂದು ದಾಸರು ಹೇಳಿದರು. ಈ ದೊಡ್ಡ ಜನ್ಮದಲ್ಲಿ ಹುಟ್ಟಿದ ಮಾನವ ಶರೀರದ ಶೋಧವು ಕೂಡ ಅಷ್ಟು ದೊಡ್ಡದು ಮತ್ತು ಕೌತುಕ ಮಯವಾದದ್ದು ಇದನ್ನು ಶೋಧಿಸಿದ ವಿಜ್ಞಾನಿಗಳು ದೇಹದೊಳಗಿನ ರಹಸ್ಯವನ್ನು ಬಿಡಿಸಿಡ...

ದೇವ ದೇವರೆಣ್ಣಿ ಯಾವ ದೇವರೆಣ್ಣಿ| ಮನಿಯ ದೇವಽರ ಮೊದಲೆಣ್ಣಿ| ಹರಹರ ನಮ ಸಿವಗ ನೆಯ್ಯೆಣೆ ||೧|| ಬಾಲಽಗೆಣ್ಣಿ ಹಚ್ಚೊಟಿಗೆ ಬಾಗಿಲಿಗೆ ಬಿಸಿಲ್ಬಂದ| ನಾಲ್ವತ್ತ್ವಾಟಽದ ಎಲಿ ಬಂದ| ಹರಹರ…. ||೨|| ಕಂದಽಗೆಣ್ಣಿ ಹೆಚ್ಚೊಟಿಗೆ ಅಂಗಳಕ ಬಿಸಿಲ್ಬಂದ...

1...56789...183

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...