Akay Akakievich Bashmachkin ಒಬ್ಬ ಸಾಮಾನ್ಯ ಗುಮಾಸ್ತ, ಸೇಂಟ್ ಪೀಟರ್‍ಸಬರ್ಗನ ಸಹಕಛೇರಿಯೊಂದರಲ್ಲಿ ಪಡಿಯಚ್ಚುಗಾರ. ನೋಡಲು ಅಂತಹ ಸುಂದರನಲ್ಲ. ಮುಖದ ತುಂಬಾ ಸಿಡುಬಿನ ಕಲೆಗಳನ್ನು ಹೊಂದಿದ ಸಣ್ಣದೇಹದ ವ್ಯಕ್ತಿ. ಆತನದು ಸೀಮಿತ ಪ್ರಪಂಚ. ತನ್ನ ...

ಸೀಗಿ ಹುಣ್ಣಿವೆ ಬಂದಿತ್ತು ಸಕ್ಕರೆ ಅಚ್ಚು ಮಾಡಿತ್ತು ರಂಗಿಯ ತಾಯಿ ತಂದಳು ತರ ತರ ಸಕ್ಕರೆ ಅಚ್ಚುಗಳ ಲಿಂಗ ತೇರು ಜೋರಿತ್ತು ಪೂಜಿಸಿ ಹೊಟ್ಟೆ ಸೇರಿತ್ತು ಜಿಂಕೆ ಕೋಳಿ ಹಸುಗಳ ಭರ್ಜರಿ ಆಯಿತು ಜಗಳ ಆರತಿ ತಟ್ಟೆ ಹಿಡಿದ ರಂಗಿ ಹೊರಗಡೆ ಹೆಜ್ಜೆ ಇಟ್ಟಳ...

ಅಪ್ಪ ಅಮ್ಮ ಇಬ್ಬರು ಮಗನು ನಾನು ಒಬ್ಬನು ಯಾರು ಇಲ್ಲ ಗೆಳೆಯರು ಬೇಸರಾಯಿತೆಂದೆನು ಅಮ್ಮ ತಂದರೊಂದು ಬೆಕ್ಕು ಅಪ್ಪ ತಂದರೊಂದು ಕೋತಿ ಎರಡು ನೋಡಿ ನಾನು ನಕ್ಕು ಆದವೆರಡು ನಮ್ಮ ಅತಿಥಿ ಕೆಲದಿನಗಳು ಕಳೆಯುತಿರಲು ಕೋತಿ ಬೆಕ್ಕು ಬೆಳೆಯುತಿರಲು ಅದರ ಕೂಡೆ...

ಅಮ್ಮ ಒಳಗೊಳಗೇ ಬಂದಳು ಬೆಳೆಸಿದಳು ಕಠಿಣ ಕಬ್ಬಿಣದ ಕಷ್ಟ ನೋವುಗಳ ಸಹಿಸಿ. ಕರಗಿಸಿಕೊಂಡಳು ಒಡಲೊಳಗೆ ಕುದಿವ ಲಾವಾ ಶತಶತಮಾನಗಳ ತಂಪು ತಗುಲಿ ತಂಗಾಳಿ ತಣ್ಣಗಾಗುತ್ತ ಭೂಮಿಯಾದಳು ಅಮ್ಮ ಬೆಳೆಸಿದಳು ಮಹಾ ವೃಕ್ಷಗಳ ಅವಳು ಬೇರು ಬಿಡಿಸಿದಳು ಒಡಲಲ್ಲಿ ಲೋ...

ಅವಳ ಹೆಸರು ಇವಳಿಗಿಷ್ಟ ಇವಳ ಹೆಸರು ಅವಳಿಗಿಷ್ಟ ಅವಳ ಹೆಸರಲಿವಳ ಕರೆದು ಇವಳ ಹೆಸರಲವಳ ಕರೆದು ನೋಡಬೇಕೇ ನಾನು ಹಾಡಬೇಕೇ ಮಲ್ಲಿಗೆಗೆ ಗುಲಾಬಿಯಿಷ್ಟ ಗುಲಾಬಿಗೆ ಮಲ್ಲಿಗೆಯಿಷ್ಟ ಅದರ ಪರಿಮಳ ಇದಕೆ ಇಟ್ಟು ಇದರ ಬಣ್ಣ ಅದಕೆ ಕೊಟ್ಟು ನೋಡಬೇಕೇ ನಾನು ಹಾಡ...

ವಿಶ್ವ ಮಟ್ಟದ ಕೊರಿಯಾದ ಇಂಚಿಯಾನ್‌ಗಳಲ್ಲಿ ಜರುಗಿದ ೨೦೧೪ ರ ಏಷ್ಯನ್ ಗೇಮ್ಸ್‌ನ ರಿಲೆಯಲ್ಲಿ ಬಂಗಾರದ ಸಾಧನೆ ಮಾಡಿರುವ ರಾಜ್ಯದ ಹೆಮ್ಮೆಯ ಓಟಗಾರ್‍ತಿ ಚಿನ್ನದ ಜಿಂಕೆಯೆಂದೇ ಖ್ಯಾತರಾಗಿರುವ ಎಂ.ಆರ್‌. ಪೂವಮ್ಮ ಅವರಿಗೆ ಕನ್ನಡ ನಾಡಿನ ಪ್ರತಿಷ್ಠಿತ ಅ...

ನಾಗರ ಪಂಚಮಿ ನಾಡಿಗೆ ಸಂಭ್ರಮ ತರುವುದು ಹೆಂಗಸರಿಗೆ ಮಹಾ ಹರುಷ ಎಲ್ಲರ ಮನೆಯಲಿ ಹುರಿ ಕರಿ ದನಿಯಲಿ ನಾನಾ ಉಂಡಿ ತಯಾರಿಕೆಯ ಸ್ಪರ್ಶ ಹುತ್ತವ ಹುಡುಕುತ ಕಲ್ಲಿನ ನಾಗರ ಕಟ್ಟೆಗೆ ಧಾವಿಸಿ ಪೂಜಿಸಿ ಎರೆವರು ಹಾಲನ್ನು ಮಕ್ಕಳು ಮರಿಗಳು ಹಿರಿಯರಾದಿಯಾಗಿ ಒ...

ನಾವೆಲ್ಲರೂ ಹಿಂದು ಅವರ ದೃಷ್ಟಿಗೆ ಒಳಗೆ ಅಲ್ಲ ಒಂದು ನಮ್ಮ ದೃಷ್ಟಿಗೆ || ಅವನು ಗುಡಿಯ ಒಳಗೆ ಅವನ ಹೆಸರು ಹಿಂದು ನಾನು ಗುಡಿಯ ಹೊರಗೆ ನನಗೂ ಹೆಸರು ಹಿಂದು ಅವನು ಊರ ಒಳಗೆ ನಾನು ಇರುವೆ ಹೊರಗೆ ಹೇಳಬೇಕು ಸುಳ್ಳು ತಾಯಿ ಒಂದೆ ಎಂದು ಊರಿಗೊಂದೆ ಬಾವಿ...

ನನ್ನ ನಿದ್ದೆಗಳನ್ನು ಕದ್ದವರು ನೀವು ಸಾಲಾಗಿ ನಿಲ್ಲಿಸಿ ನಿಮ್ಮನ್ನು ಶಿಕ್ಷೆ ಕೊಡಬೇಕೆನ್ನಿಸುತ್ತಿದೆ ಆದರೆ ನೀವು ಗಾಳಿಗಳು ಬೆಂಕಿಗಳು ಭೂಮಿ ಆಕಾಶಗಳು, ನೀವು ಮೈಗಳು ಮನಸ್ಸುಗಳು ಬುದ್ಧಿ ಗಳು ಹೃದಯಗಳು ಇಂಥ ಸಂಕೀರ್ಣತೆಗೆ ಶಿಕ್ಷೆ ಹೇಗೆ ಕೊಡುವುದ...

ನಾನು ರಾಧೆಯಲ್ಲ ನೀನು ಕೃಷ್ಣನಲ್ಲ ರಾಧೆಯಂಥ ರಾಧೆ ನಾನು ವಿವಶಳಾದೆನಲ್ಲ ಬೇರೆ ಏನು ಇಲ್ಲ! ಕೊಳಲ ನುಡಿಸಿ ನೀನು ನನ್ನ ಕರೆದೆಯಲ್ಲ ನವಿಲಿನಂತೆ ಒಲವು ಗರಿಯ ಬಿಚ್ಚಿತ್ತಲ್ಲ ಮುಗಿಲಿನಂತೆ ನಿಂದೆ ಮಿಂಚು ನೀನು ತಂದೆ ವಿವಶಳಾದೆನಲ್ಲ ಬೇರೆ ಏನು ಇಲ್ಲ!...

1...6566676869...183

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...