ನನ್ನ ಮನೆ

ಅಲ್ಲಿದೆ ನನ್ನ ಮನೆ(ಸ್ಮಶಾನ) ಇಲ್ಲಿ ಬಂದಿರುವೆ ಸುಮ್ಮನೆ ನನ್ನ ಮನೆಗೆ ಸಾಗಲು ಇರುವವು ಕಾಣದ ಹಲವು ಮೈಲುಗಲ್ಲುಗಳು ನಾನು ಸಾಗಿ ಬಂದಿರುವೆ ಈವರೆಗೆ ಕೆಲವು ಅನುಭವದ ಮೈಲುಗಳನ್ನು ಮತ್ತಷ್ಟು ಹೊಸ ಮೈಲಿಯನ್ನು ದಾಟಲು ಆರಂಭಿಸಿರುವೆ...

ಪುಷ್ಪ ವೃಷ್ಟಿ

ಕವನ ಬರೆಯಲು ಬಹುಕಾಲ ಕುಳಿತೆ, ಮೂಡು ಬರಲಿಲ್ಲ ಕೈ ಮುಂದೆ ಸಾಗಲಿಲ್ಲ. ದಿನಗಳು, ವಾರಗಳು, ತಿಂಗಳುಗಳು ಕಳೆದರೂ ಕಾವ್ಯ ಸೃಷ್ಟಿಯಾಗಲಿಲ್ಲ. ಕಾವ್ಯ ಕನ್ನಿಕೆಯ ಒಲಿಸಿಕೊಳ್ಳಲು ಕವಿತಾ ಸುಧಾರಸವ ಉಣ ಬಡಿಸಲು ಕಾದಿರುವೆ ನಾನು, ಸಂಸ್ಕೃತಿಯ...
ಸಿ.ಕೆ. ಮಹೇಶ್ -‘ಧರ್ಮಾಂತರ’ದೊಂದಿಗೆ

ಸಿ.ಕೆ. ಮಹೇಶ್ -‘ಧರ್ಮಾಂತರ’ದೊಂದಿಗೆ

ಕೆಲವು ವರ್ಷಗಳ ಹಿಂದಿನ ಮಾತು. ನಾನು ಚಿತ್ರದುರ್ಗ ಜಿಲ್ಲೆಯ ಮರಿಕುಂಟೆ ಎಂಬ ಹಳ್ಳಿಗೆ ಬಸ್ಸಿನಲ್ಲಿ ಹೊರಟಿದ್ದೆ. ಲೇಖಕ ತಿಪ್ಪಣ್ಣ ಮರಿಕುಂಟೆ ಅವರು ತಮ್ಮ ಹಳ್ಳಿಯ ಜನರನ್ನುದ್ದೇಶಿಸಿ ಭಾಷಣ ಮತ್ತು ಸಂವಾದಕ್ಕೆ ಕರೆದಿದ್ದರು. ಅದು ರಾತ್ರಿ...