Day: March 1, 2022

ನೀನು ಯಾರು?

ನೀನು ಯಾರು? ಎಲ್ಲಿಂದ ಬಂದೆ ನೀನು?| ನೀನು ಬಂದ ಕಾರ್ಯವೇನು? ನಿನ್ನ ಕಾರಣಕರ್ತೃನು ಯಾರು?|| ನಾನು ಯಾರೆಂದು ತಿಳಿಯಲು ಇಲ್ಲಿ ಬಂದಿಹುದು| ನಾ ಎಲ್ಲಿಂದ ಬಂದೆ ಎನ್ನುವುದ […]

ಶಿವರಾತ್ರಿ ಜಾಗರಣೆ

ಏನು ಹೇಳಲಿ ನಮ್ಮ ಶಿವರಾತ್ರಿ ಜಾಗರಣೆಯ ಪಿಶಾಚಿಗಳಂತೆ ರಾತ್ರಿ ಎಲ್ಲವ ಕಳೆದು, ಬೀದಿ ಬೀದಿಯ ಸುತ್ತಿ ಬೊಗಳುತಿಹ ನಾಯಿಗಳ ಮುಂದೆ, ನಗರ ಕಾಯುತಿಹ ಪೊಲೀಸರ ಹಿಂದೆ, ಅಲೆದಲೆದು […]

ಮಹಾತ್ಮರು

1 Comment

ಇದ್ದಾಗ ಕಣ್ಣಿಗೆ ಕ್ಷಣಮಾತ್ರವೂ ಬೀಳದೆ ಸತ್ತಾಗ ಸರ್ಕಲ್ಲು ಪಾರ್ಕುಗಳ ಮಧ್ಯೆ ಎದ್ದು ನಿಲ್ಲುವವರು ಕಂಡಕಂಡವರ ಕೈಯ ಚಲಾವಣೆಗೆ ಸಿಕ್ಕಿ ನಾಣ್ಯವಾಗುವವರು. ಅಂಚೆಯಲ್ಲಿ ಸಂಚರಿಸುತ್ತ ಊರೂರಲ್ಲಿ ಸದೆಬಡಿಸಿಕೊಳ್ಳುವ ತಾಳ್ಮೆ […]