ಸಾಹಿತ್ಯದಲ್ಲಿ ಮೀಸಲಾತಿ ಬೇಕೆ? ಇಂಥದೊಂದು ಪ್ರಶ್ನೆ ಆಗಾಗ ಮಿಂಚಿ ಮಾಯವಾಗುತ್ತಲೇ ಇರುತ್ತದೆ. ಮೀಸಲಾತಿ ಬೇಕೆ ಬೇಡವೇ ಎನ್ನುವ ಬಗ್ಗೆ ಚರ್ಚೆಗಳು ನಡೆದು ಕಾವು ಕಳೆದುಕೊಳ್ಳುತ್ತವೆ. ಇಷ್ಟಕ್ಕೂ ಮೀಸಲಾತಿ ಕಲ್ಪಿಸಲಿಕ್ಕೆ ಸಾಹಿತ್ಯವೇನು ಒಂದು ಸಮಾಜವ...

ದೇಹದೊಳಗೊಂದು ದೇಹ ಬೆಳೆಸಿದಳು ಇನ್ನೊಂದು ಜೀವ ಹೊರುವಳು ಗರ್ಭದಿ ನವಮಾಸ ಹೆರುವಳು ನವ ರಂಧ್ರದ ಕಾಯ. ಭುವಿಗೆ ತರುವ ತವಕದಿ ತಾನು ತಿಂದು ಸಹಿಸಿ ಸಾವಿರ ನೋವು ಆ ನೋವಿಗೆ ಸರಿ ಸಾಟಿ ಯಾರಿಹರು? ಹೆತ್ತಿರುವ ಮಗುವಲ್ಲದೇ ಮತ್ತಾರು. ಜನ್ಮವಿತ್ತಾಕ್ಷಣ ...

ಬ್ರೋಕರ್ ಒಂದು ಒಳ್ಳೆಯ ಮನೆ ತೋರಿಸುವುದಾಗಿ ಕರೆದೊಯ್ದ. ಬಹಳ ಉತ್ಸಾಹದಿಂದ ವಿವರಿಸಿದ ಇದು ಪೋರ್ಟಿಕೋ, ಇದು ವರಾಂಡಾ ಇದು ದೊಡ್ಡ ಹಾಲು, ಇದು ದೇವರ ಮನೆ ಇದು ಬೆಡ್ರೂಮು, ಇದು ಅಡುಗೆ ಮನೆ ಇಲ್ಲಿ ಮತ್ತೊಂದು ರೂಮು ಇಲ್ಲಿ ಅಟ್ಯಾಚ್ಡ್ ಬಾತ್‌ರೂಮು ಇ...

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ‘ಬಿಸಿಯೂಟ’ ಕಾರ್ಯಕ್ರಮವನ್ನು ಆರಂಭಿಸಿದ್ದು ಕೆಲವು ನಿರ್ದಿಷ್ಟ ಉದ್ದೇಶಗಳ ಬದ್ಧತೆಯಲ್ಲಿ, ಪ್ರಾಥಮಿಕ ಶಾಲೆಗೆ ಮಕ್ಕಳು ಸೇರುವಂತೆ ಮಾಡುವುದು ಮತ್ತು ಶಾಲೆ ಸೇರಿದ ಮಕ್ಕಳು ಬಿಡದಂತೆ ನೋಡಿಕೊಳ್ಳುವುದು ಮೂಲ ಉದ್ದ...

ನೀನು ದೇವ ನಾನು ಭಕ್ತ ಎಂದರಾರು ಹುಚ್ಚರು ನಾನೆ ದೇವ ನೀನೆ ಭಕ್ತ ನೆಂದು ಯಾರು ತಿಳಿವರು ||೧|| ವರ್ಷ ಕೋಟಿ ವಿರಸ ಕೋಟಿ ಯಲ್ಲಿ ಹಲ್ಲಿ ಯಾದೆನೆ ಬರಿದು ಬರಿದು ಬಚ್ಚ ಬರಿದು ಬರಿಯ ಬಯಲ ಉಂಡೆನೆ ||೨|| ನನ್ನ ಕಂಠ ನನ್ನ ಕಾವ್ಯ ನನ್ನ ಕಲ್ಪ ಕನಸು ನೀ...

ಹುಡುಗಿ ಹುಡುಗನಿಗೆ ಹೇಳಿದ್ಲು – ನಾನು ನಿಂಗೆ ನನ್ನ ತೊಡೆ ಆಪರೇಷನ್ ಆದ ಜಾಗ ತೋರಿಸ್ತಿನಿ ಅಂದಾಗ ಹುಡುಗ ಖುಷಿಯಿಂದ ಉಬ್ಬಿ ಹೋದ, ಹುಡುಗಿ ಹುಡುಗನನ್ನು ಸೀದಾ ಕಸ್ತೂರಿಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೇಳಿದ್ದು – “ಇಲ್...

ವನ, ಮನ, ಮನೆ, ಮಡದಿಯೊಂದಾದಂದು ಘನ ಕೃಷಿಗಿರದಾವ ಮನ್ನಣೆಯ ಕುಂದು ಧನದ ಮಿತಿಯನರಿತು ಅನ್ನದ ಗತಿಯ ನನುಸರಿಸಿ, ತನು ಮನದ ಬಯಕೆ ಯನು ಅವರಿಗವರೇ ಭರಿಸಿದರದು ಸಾವಯವ – ವಿಜ್ಞಾನೇಶ್ವರಾ *****...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...