
ಪುಸ್ತಕದ ಕವಿತೆಗಿಂತ – ನಿನ್ನ ಕಣ್ಣು ಬರೆವ ಕವಿತೆ ಚೆಂದ ಅದ ಬರೆದುಕೊಂಡೆ ನನ್ನ ಎದೆಯಲ್ಲಿ ಅದಕಾಗಿ ಕವಿಯಾದೆ ನಿನ್ನ ಋಣದಲ್ಲಿ /ಪ// ನೂರು ಹಾಡು ಕೇಳಿರುವೆ ನಾನು ನಿನ್ನ ಮಾತು ಅದ ಮರೆಸಿದೆ ನೂರು ನಾಟ್ಯ ಕಂಡಿರುವೆ ನಾನು ನಿನ್ನ ಹೆಜ್ಜೆ ...
ಕಾಲ ನಿಲ್ಲುವುದಿಲ್ಲ ಎಂದು ಕಣವಿ ಹೇಳಿದರು ಸುಮ್ಮನೆ ಕಾಲ ನಿಲ್ಲುತ್ತದೆ ಮೋಡದೊಳಗೆ ವಿಮಾನ ಹೊಕ್ಕಾಗ ಗಕ್ಕನೇ ಮೊನ್ನೆ ಕುಳಿತೆ ಜೀವಮಾನದ ಮೊದಲ ವಿಮಾನಾಂತರಂಗ ಪ್ರವೇಶ ಮನೆ ಮರಗಳು ಆಗುತ್ತಾ ಚಿಕ್ಕ ಬೆಂಕಿ ಪೊಟ್ಟಣ ಯಂತ್ರ ಹೊಕ್ಕಿತು ಮೋಡಗಳ ದಿಬ್ಬಣ...
ಅದೊ ಪೂರ್ವದಿಕ್ಕಿನಲಿ ಘನ ಉದಾತ್ತಜ್ಯೋತಿ ತನ್ನ ಬೆಳಕಿನ ಶಿರವನೆತ್ತುತಿದೆ, ಕೆಳಗಿಲ್ಲಿ ; ಇಳೆಯ ದೃಷ್ಟಿಗಳು ಆ ರಾಜಗಾಂಭೀರ್ಯದತಿ ಹೊಸ ಬಗೆಯ ದರ್ಶನಕೆ ನಮಿಸುತಿವೆ ಬೆರಗಲ್ಲಿ. ಕಡಿದಾದ ಮೇರುಗಿರಿ ನೆತ್ತಿಯನ್ನೇರಿ ರವಿ ನಡುವಯಸ್ಸಿನ ಕ್ಷಾತ್ರದಲ್ಲ...
ಅಥ್ವಾ ಯಜಮಾನ ಹೆಂಡತಿ ಪಾತ್ರಗಳು ಅಮ್ಮಾವ್ರು ಸೌ, Saroja, B.A. (Cauv.) ಗಂಡ Subbanna, B.A., B.L., Advocate ಯಜಮಾನ್ರು Narasimhayya, M.A., (Cauv) M.C.S. (Mys) Senior Asst. Comr. ಹೆಂಡ್ತಿ ಸೌ. Kamalamma, M.A., (Cauv...
ಹೆಣ್ಣು – ವಾಹನ ವಾಹನ – ಹೆಣ್ಣು ಉಪಯೋಗಿಸುವವ ಗಂಡಸು. ತೆಗೆದುಕೊಳ್ಳುವ ತನಕ ಆಸೆ… ನೂರೆಂಟು. ಕಂಡದ್ದೆಲ್ಲಾ ಸುಂದರ ಎನ್ನುವ ಭ್ರಮೆ ಜೋರು. ತನ್ನದಾಗಿಸಿಕೊಳ್ಳುವ ಮೊದಲು ನಾಲ್ಕಾರು ನೋಡಿ ಆರಿಸಬೇಕು ಸರಿಯಾದ ಜೋಡಿ ಮತ್ತೆ ಸು...
ಪ್ರಗತಿಪರ ಚಳವಳಿಗಳ ಗೆಳೆಯ, ನನ್ನ ಆತ್ಮೀಯ, ಆರ್.ವಿ. ಭಂಡಾರಿಯವರು ಇನ್ನಿಲ್ಲ. ಅಕ್ಟೋಬರ್ ೨೫ರಂದು ಸಾಯಂಕಾಲ ಅವರ ನಿಧನದ ಸುದ್ದಿ ನನಗೆ ತಲುಪಿದಾಗ ತಬ್ಬಲಿತನದ ಅನುಭವವಾಯಿತು. ನನಗೆ ತಬ್ಬಲಿತನ ಕಾಡಿದ್ದು ಯಾಕೆಂದು ಪ್ರಶ್ನಿಸಿಕೊಂಡಾಗ ಭಂಡಾರಿಯವ...
















