ಶಶಿಯೆ ನೀ ಹಾಡು ಹಾಡು
Latest posts by ಹಂಸಾ ಆರ್ (see all)
- ಎನ್ನ ಕಾಯೋ - January 21, 2021
- ಒಂದು ಹಣತೆ ಸಾಕು - January 14, 2021
- ಕವಿಯುತಿದೆ ಮೋಡ - January 6, 2021
ಬಾಳಿನಂದದ ರೂಪದ ಒಲವಿಂದ ವೃಂದದಲಿ ಕೂಡಿ ನಲಿದು ಬಾರೆ ಬಾರೆ ಜಗವ ತಣಿಸುತಲಿ ಕುಣಿದು ನಲಿದು ಮನವ ತಣಿಸೆ ಆನಂದದಲಿ ಗರಿಗೆದರಿ ಕೂಡಿ ಒಲಿದು ಬಾರೆ ಬಾರೆ ಬಾ ತಾಯೆ|| ಶೃಂಗಾರ ಕಾವ್ಯದಲಿ ಹೊನ್ನಕುಂಚದಲಿ ನಲಿನಾಟ್ಯ ಸಮರಸ ಭಾವದೊಲಮೆಯಲಿ ನಲಿಯೆ ಒಲಿಯೆ ಬಾರೆ ಬಾರೆ ಬಾ ತಾಯೆ ಬೆಡಗಿನಂದದ ರೂಪದಲಿ ಹರುಷದ ಹೊನಲ ಚಿಮ್ಮಿ ಬಾರೆ […]