ಎತ್ತಿದ ನರನ ಕೈ
ಭಯಸೂಚಕ
ಎತ್ತಿದ
ನಾರಾಯಣನ ಕೈ
ಅಭಯಸೂಚಕ.
*****