ಹಾಡಿನಂದದ ರೂಪ
- ಎನ್ನ ಕಾಯೋ - January 21, 2021
- ಒಂದು ಹಣತೆ ಸಾಕು - January 14, 2021
- ಕವಿಯುತಿದೆ ಮೋಡ - January 6, 2021
ಹಾಡಿನಂದ ರೂಪ ನಾನು ಕಲಿಯಲಿಲ್ಲ ಕಲಿಸಿದಾದರೇನು ನಾನು ಕಲಿಯಲಿಲ್ಲ || ಹೃದಯವಂತಿಕೆಯ ಪ್ರೀತಿ ಯಾರು ತೋರಲಿಲ್ಲ ಯಾರಿಗೂ ಯಾರೆಂದನರಿತು ಮನವು ತಿಳಿಯಲಿಲ್ಲ || ಹಾಡು ಬರಿದಾದರೇನು ನನ್ನ ಭಾವಗಳು ಬರಿದಾಗಲಿಲ್ಲ ಭಾವನಂದದ ರೂಪ ಕಲಿಸಿದಾದರೇನು ನಾನು ಕಲಿಯಲಿಲ್ಲ || ಬಿರಿದ ಹೂವು ಪರಿಮಳ ಆಸರೆಯಾದ ಬಳ್ಳಿ ಮರಕೆ ಸೆರೆಯಾದರೇನು ನಾನು ಸೆರೆಯಾಗಲಿಲ್ಲ || *****