ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೧೪ ರೂಪ ಹಾಸನApril 30, 2019April 16, 2019 ರೊಟ್ಟಿ ಹೊರಗಿನ ಬಯಲು ಒಳಗಿನ ಆಲಯ ಅಂಚಲ್ಲಿ ಆವಿರ್ಭವಿಸುವ ಮಿಥ್ಯಾಗರ್ಭ. ಬಯಲು ಆಲಯಗಳ ಪರಿಧಿ ದಾಟುತ್ತಾ ಅಖಂಡ ಭೂಮಂಡಲ ವ್ಯಾಪಿಸುವ ರೊಟ್ಟಿಯೂ ಕಾಯುವುದು ನಿರ್ವಾಣಕ್ಕಾಗಿ, ಹಸಿವೆಗಾಗಿ ಅಲ್ಲ. Read More
ಹನಿಗವನ ಸೂರ್ಯಾಲಂಕಾರ ಪರಿಮಳ ರಾವ್ ಜಿ ಆರ್April 30, 2019February 21, 2019 ಆಗಸದ ವದನದಲಿ ಸೂರ್ಯ! ಕುಂಕುಮ ಬೊಟ್ಟು ಚಂದ್ರ! ಮೂಗುತಿ ನತ್ತು ನಕ್ಷತ್ರ! ಹೂವು ಸಾವರಿದ ಹತ್ತು ಮೋಡ ತುರುಬಿನ ಸುತ್ತು! ***** Read More