ರೊಟ್ಟಿ ಹೊರಗಿನ ಬಯಲು
ಒಳಗಿನ ಆಲಯ
ಅಂಚಲ್ಲಿ ಆವಿರ್ಭವಿಸುವ
ಮಿಥ್ಯಾಗರ್ಭ.
ಬಯಲು ಆಲಯಗಳ
ಪರಿಧಿ ದಾಟುತ್ತಾ
ಅಖಂಡ ಭೂಮಂಡಲ
ವ್ಯಾಪಿಸುವ ರೊಟ್ಟಿಯೂ
ಕಾಯುವುದು ನಿರ್ವಾಣಕ್ಕಾಗಿ,
ಹಸಿವೆಗಾಗಿ ಅಲ್ಲ.
ರೊಟ್ಟಿ ಹೊರಗಿನ ಬಯಲು
ಒಳಗಿನ ಆಲಯ
ಅಂಚಲ್ಲಿ ಆವಿರ್ಭವಿಸುವ
ಮಿಥ್ಯಾಗರ್ಭ.
ಬಯಲು ಆಲಯಗಳ
ಪರಿಧಿ ದಾಟುತ್ತಾ
ಅಖಂಡ ಭೂಮಂಡಲ
ವ್ಯಾಪಿಸುವ ರೊಟ್ಟಿಯೂ
ಕಾಯುವುದು ನಿರ್ವಾಣಕ್ಕಾಗಿ,
ಹಸಿವೆಗಾಗಿ ಅಲ್ಲ.