ಆಗಸದ ವದನದಲಿ
ಸೂರ್ಯ! ಕುಂಕುಮ ಬೊಟ್ಟು
ಚಂದ್ರ! ಮೂಗುತಿ ನತ್ತು
ನಕ್ಷತ್ರ! ಹೂವು ಸಾವರಿದ ಹತ್ತು
ಮೋಡ ತುರುಬಿನ ಸುತ್ತು!
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)