Day: November 3, 2018

ಹೊಸ ದೇವರ ಬರವಿಗಾಗಿ

ಓ ಓಸಿರಿಸ್! ನೈಲ್ ನದಿಯೇಕೆ ಉಕ್ಕಲಿಲ್ಲ? ನಿನ್ನ ಕೊಳೆಯುತ್ತಿರುವ ಮೈಯಿಂದ ಸಸ್ಯಗಳೇಕೆ ಹುಟ್ಟಲಿಲ್ಲ? ನಿನ್ನೆಲುಬುಗಳ ಹುಡುಕಿ ತಂದು ರಾಸಿ ಹಾಕಿ ಕರೆದರೂ ಕಾದರೂ ಸತ್ತ ನೀ ಮರಳಿ […]

ದೂರ

ಇಷ್ಟುಕಾಲ ಒಟ್ಟಿಗಿದ್ದು ಅರ್ಥೈಸಿ ಕೊಂಡದೆಷ್ಟು ನನ್ನ ಕಣ್ಣೀನಾಳದ ಭಾವ ನೀ ಅಳೆಯಲು ನಿನ್ನ ಅಂತರಂಗದ ಬಿಂಬವಾ ನಾ ಅರಿಯಲು ಯತ್ನಿಸಿದಷ್ಟು ಗೌಪ್ಯ ಇದ್ದವಲ್ಲ ಮದ್ಯ ಗೋಡೆಗಳು ನೀನು […]