
ಗುಡ್ಡದ ಮೇಲೆ ಹಿಮ ಮಳೆಯಂತೆ ಸುರಿಯುತ್ತಿದ್ದರೆ, ಆ ಕೋಣೆಯಲ್ಲಿ ದನದ ಮಾಂಸ, ರೆಡ್‌ವೈನ್ ಬ್ಯಾರೆಲ್‌ಗಟ್ಟಲೆ ತಯಾರಾಗುತ್ತಿತ್ತು. ಪ್ರೇಮಿಗಳಾಗಬಯಸುವ ಅದೆಷ್ಟೋ ಜೋಡಿಗಳು ಶ್ವೇತವರ್ಣದ ಮರದ ಹಿಂದೆ ಅವಿತುಕೊಂಡು, ಕೆಂಪು ಪರದೆಯೊಳಕ್ಕೆ ನುಗ್...
ಸನಾಕರೋ ಮೈ ಇಲಾಹೀಕಾ ದುನಿಯಾ ಹೌರ ಧೀನ ಭಲಾಯಿಕಾ || ಪ || ಮಹಮ್ಮದ ನೂರ ಕಾಸೀಮಕಾ ಮೋಹರುಮ ನಾಟಕಕಾ || ೧ || ಇಸಮ್ ಶಿಶುನಾಳ ವಾಹಿದ ಕಾ ವಶೀಗುಲ್ ಜಾನ ನೊಹಮ್ಮದಕಾ || ೨ || ***** ...
ಕೆಂಪು ಬಣ್ಣವೇ ಪ್ರಧಾನವಾಗಿ ಕಾಣುವ ಆ ಮರದೆಲೆಗಳಲಿ ಬತ್ತಿದ ಮೊಲೆಗಳು- ವಿಷಾದವನ್ನೂ, ಕೆಲವೊಮ್ಮೆ ಪ್ರೇಮವನ್ನೂ ಹಲವಾರು ಸಲ ಕ್ರೂರನಗೆಯನ್ನು ಪ್ರಯೋಗಿಸುತ್ತಿದ್ದವು. ಹಾಲು ಕುಡಿದು ಗಟ್ಟಿಗರಾಗಬಹುದಾಗಿದ್ದ ಆ ಮಕ್ಕಳು ಆ ಕೆಂಪುಬಣ್ಣದೆಲೆಗ...
ಬಿಟ್ಟೇವಣ್ಣಾ ಬಹುಕೆಟ್ಟ ಬಣ || ಪ || ಹ್ಯಾವ ತೊಟ್ಟಾಕ್ಷಣ ಜೀವಗುಟ್ಟು ಪ್ರಾಣ ಮೋಹನಟ್ಟುತಣ ಈ ಓಣಿಯೊಳಾಡುವ ದೇವರ ಸ್ಥಲ ಕೇವಲ ಐಸುರದಲಾವಿಯ ಹಬ್ಬ ನಾವು || ೧ || ಏಳೆಂಟು ಹುಡುಗರೋ ಗೋಳಿಟ್ಟ ಎಡಗರು ಕಾಳಕತ್ತಲದೊಳು ಕರದು ಕೇಳಲು ಸ್ವರ ಏಳವಲ್ದು ಕ...
ಮತ್ತೆ ಮಳೆ ಹೊಯ್ಯುವದೆ ? ಬಾಯಾರಿ ಬಿದ್ದ ಬಾವಿಗಳು ತುಂಬುವವೆ ? ಬಾಡಿ ಬಸವಳಿದ ನನ್ನ ಹಿತ್ತಲ ಗಿಡದ ಎಲೆಗಳು ಚಿಗುರುವವೆ ? ಬರಲಿದೆಯೆ ಮೋಡಗಳ ಸಾಲು ? ಕಣ್ತುಂಬಲಿದೆಯೆ ಮಿಂಚುಗಳ ಆಟ ? ಮೊದಲ ಮಳೆ ಬಿದ್ದು ಮಣ್ಣು ಘಮ್ಮೆಂದ ಸಂಭ್ರಮ ? ಹರಕು ಕೊಡೆಗ...













