
ದಿವಸಗಳು ಬೋರಾಗಿ ಮಾಡಲಾಗದೆ ಏನೂ ಜೀವಗಳು ನಿರ್ಜೀವ ನರಳುತ್ತವೆ ತಮ್ಮಲ್ಲಿ ಹುಟ್ಟಿದ ಬೆಂಕಿ ತಮ್ಮನ್ನೇ ಸುಡುತ್ತಿರುವಾಗ ಮಿಣುಕಿ ಹುಳುಗಳ ಹಾಗೆ ಉರುಳುತ್ತವೆ ಆಸೆಗಳು ಚೂರಾಗಿ ಹೆಣ ಬಿದ್ದ ಮಣ್ಣಲ್ಲಿ ಮುಗ್ದ ಹೂಗಳು ಮಾತ್ರ ಅರಳುತ್ತವೆ ಎಲ್ಲವೂ ಕ್ಷ...
ಶ್ರೀ ಗುರುವರನ ಕರುಣವ ಪಡೆಯುತ ಬೇಗದಿರಾಗರಚನೆಯಿಂದ ಕೊಂಡಾಡಿ ಭೋಗಿಭೂಷಣನನ್ನು ಭಕ್ತಿಯಿಂ ವೂಜಿಸಿ ಸಾಗಿಸು ಸಂಸಾರವಾ || ಪ || ಸಂಸಾರದಿಂ ಸುವಿಚಾರ ಮಾರ್ಗವ ತಿಳಿದು ಸಂಸಾರಶರಧಿಯ ನೀ ದಾಂಟು || ಆ, ಪ. || ನೋಡು ಕಲಿಯುಗದ್ಯೆದು ಸಾವಿರ ವಷ೯ಕ್ಕೆ ಕ...
ಬಂದಿತು ಬರಬಹುದು ಇದು ದುರ್ಮುಖಿ ಸಂವತ್ಸರಕೆ ಚಂದ್ರಧರನು ಕೋಪತಾಳಿ ಈ ಭೂಮಿಗೆ || ಪ || ಬಂದು ಕಲ್ಕಿಅವತಾರ ಸೀಮಿಗೆ ಮು೦ದುವರಿದು ಯಮರಾಜನ ಕೊಲೆಗಳ ದ್ವಂದ್ವನೇತ್ರಕೆ ಕಷ್ಟತರಿಸುವ ||ಆ.ಪ.|| ಚಾರುತರಹ ಚೌಭಾಗ ದಕ್ಷಿಣ ಸುಸೂತ್ರ ಮಳಿ-ಬೆಳಿ ಉತ್ತಮ...
ಸಂಕುಚಿತ ಪ್ರವೃತ್ತಿಯ ಶಿಕ್ಷಕ ಅವನು. ಮಕ್ಕಳಿಗೆ ಪಾಠ ಬೋಧಿಸುವಾಗ ಮನುಷ್ಯನ ಸಣ್ಣತನವನ್ನು ಖಂಡಿಸುತ್ತಿದ್ದ. ವೈಶಾಲ್ಯತೆ ದಕ್ಕಿಸಿಕೊಳ್ಳಲು ಸಾಕ್ಷಿಪ್ರಜ್ಞೆಯಾಗುತ್ತಿದ್ದ. ಸಂದರ್ಭ ಸಿಕ್ಕಾಗೆಲ್ಲ ಪಾಠದ ಆಶಯವನ್ನು ವಿರೂಪಗೊಳಿಸಿ ವಿಷಂತರದಿಂದ ಕೆಳ...
ಜಯತು ಗಣಪತಿ ಜ್ಞಾನ ದಿನಮಣಿ ಜಯತು ಸರಸ್ವತಿ ವಾಗ್ವಿಲಾಸಿನಿ ಜಯತು ಸದ್ಗುರು ಶ್ರುತಿ ಶಿರೋಮಣಿ ಕರುಣವಾರಿಧಿಯೇ ಜಯತು ಕವಿವರ ವ್ಯಾಸ ಶುಕಮುನಿ ಜಯತು ವಾಲ್ಮೀಕಿ ಋಷಿ ಕಲಾಗ್ರಣಿ ಜಯತು ಶಂಕರಭಾರ್ತಿ ಗುರುವಿನ ಪಾದಕೆರಗುವೆ ||೧|| ಶಂಕರನ ಅವತರಿಸಿ ಶಂ...
ಬುದ್ಧನ ಕಾಡಿನಲ್ಲಿ ಬಿಟ್ಟುಬಂದ ಹಯವೇ ನೀ ಅರಮನೆಯ ಲಾಯದಲಿ ಏಕೆ ಆದೆ ಲಯವು? ಹದವರಿಯಲು ಹುಡುಕುತಲಿರುವೆ ಎಲ್ಲಿಯೂ ನೀ ಕಾಣದೆ ಇರುವೆ. ಮನ ಲಾಯಕೆ ಬಾ ಹಯವೆ ಹೃದಯ ಹುಲ್ಲುಗಾವಲ ಮೇಯಲು, ಕಾಡುತಿದೆ ಭವದ ಭಯವು ಭವ ಸಾಗರದಲಿ ಹೃದಯ ಲಹರಿ ಹುಡುಕುತಿದೆ ...
ಶ್ರೀರಮಣ ಸರ್ವೇಶ ವಾರಿಜಾದಳನಯನ ಮಾರಹರಪಿತನ ಮಂದಹಾಸವದನ ಸಾರಿದೆನು ನಾ ನಿನ್ನ ಸಾಕ್ಷತ ಹರಿಚಕ್ರದ ರಮಣ ಸಾರಿದೆನು ನಾ ನಿನ್ನ ದೂರದಲಿ ದ್ರೌಪದಿಯು ಕೃಷ್ಣ ಅಸು- ರಾರಿ ಎಂದೊದರೆ ಆಭಿಮಾನವನು ಕಾಯ್ದಿ ||೧|| ಮೀರಿದ ಕಾಡ್ಗಿಚ್ಚು ಪರಿಹರಿಸಿ ಗೋವುಗಳ ...
ವಿಶೇಷ ಉತ್ಸವಗಳು: ಸಾರ್ವಭೌಮನ ಉತ್ಸವ (ಮಳೆಗಾಲ ಬಿಟ್ಟು) ಪ್ರತಿ ಸೋಮವಾರ ಸಾಯಂಕಾಲ ಶ್ರೀ ವೆಂಕಟರಮಣ ದೇವಾಲಯದವರೆಗೆ ಬರುತ್ತದೆ. ಶ್ರೀ ದೇವರು ಕೂರುವ ಜಾಗಕ್ಕೆ ’ಸೋಮವಾರ ಪೌಳಿ’ ಎನ್ನುವರು. ಉತ್ಸವ ಹೋಗುವಾಗ ಮನೆಯವರು ದೇವರಿಗೆ ಆರತಿ ಕೊಡುವರು. ಆ...













