ಹನಿ ಹನಿಸಿ ಹನಿಗವನ ಮಳೆಯ ಪಾಲಾಯಿತು ಸಿಹಿ ಜೇನ ಇನಿಗವನ ಪ್ರಿಯಗೆ ಮುಡುಪಾಯಿತು ಮಿಣಿ ಮಿಣಿಕಿ, ಮಿನಿ ಗವನ ಮನದ ಕೋಣೆ ಸೇರಿತು ಸ್ವರ ಭರದಿ ಧ್ವನಿಗವನ ಮನದ ಕೋಣೆ ಸೇರಿತು ಸ್ವರ ಭರದಿ ಧ್ವನಿಗವನ ಕೊರಳಲ್ಲಿ ಉಳಿಯಿತು ಇನ್ನು ಪ್ರಕಟಣೆಗೆ ಉಳಿದದ್ದು ...

ಪ್ರಣಮ ಕಲ್ಮಸ್ಥಾನದ ಲಾವಿಗೆ         ||ಪ|| ಅಣಮದ ಗುಣಗದ ತಣವಿದ ಗಣಿತವಲ್ಲಧಾನದ ಲಾವಿಗೆ            ||೧|| ಕತ್ತಲದಿನ ಖೇಲ ಫಲಾಯನಿಗೆ ಹತನದಿ ವತನದಿ ಮಥನದಿ ರತನಜ್ಯೋತಿ ರಾಜವಾಲನಿಗೆ         ||೨|| ಇಮಾಮ ಹುಸೇನೈನ ಭೂಮಿಯೊಳು ತಾಮಸ ಧೂಮಸ ರ...

  ಓ ಪ್ರಾಣವೇ, ಯಾಕಿಷ್ಟೊಂದು ಮೃದು, ಬಂಡೆಗಲ್ಲಿನಂತೆ ಯಾಕಿಷ್ಟೊಂದು ಕಠಿಣ? ಸಾಯಲೇಬೇಕೆಂದವರಿಗೆ ಸನ್ಮಾರ್ಗ ತೋರಿಸುತ್ತಿ, ಜೀವಿಸಲೇಬೇಕೆಂದು ಪಣ ತೊಟ್ಟವರನ್ನು ದುರ್ಮಾರ್ಗಕ್ಕೆ ದೂಡುತ್ತಿ. ನಮ್ಮ ಪಾಪಗಳು ನಮ್ಮನ್ನು ಕಾಡುವ ದಿನ, ಕನಸಿನರೂಪ...

ಅಲಿಮಾತು ಜಾವಲಿ ಅಲಾವಿ ಆಡುನು ಬಾರೋ ಮೋಜಿಲೆ ನೋಡುನು ಬಾರೋ                            ||ಪ|| ವಿಷವು ಕುಡಿದು ಕಡಿದಾಡಿದ ಶರಣರ ಕೂಡುನು ಬಾರೋ ವೈರಿಯ ಕಾಡುನು ಬಾರೋ                               ||೧|| ಅಲಕ್‍ನಿರಂಜನ ಶಿಶುನಾಳಧೀಶನ ...

ಖೇಲೋ ಅಲಾವಾ ಐಸುರ ಕಾಲ ಕರ್ಬಲದಿ ಮೂಲ ಕತ್ತಿಲದಿ ಲೋಲ ಅಲಾವಾ           ||ಪ|| ತಾಳಿತು ಇಳೆಗೆ ಹೋಳಿಹುಣ್ಣಿವಿ ಮ್ಯಾಳದಲಾವಾ ಐಸುರ                     ||೧|| ರತಿಪತಿಗೆ ಹಿತಗೆ ಯತಿಯಲಿ ಸುತಗೆ ಮಥನದಲಾವಾ          ||೨|| ಶಿಶುನಾಳಧೀಶಾ ರ...

ಇಬ್ಬರು ಗಂಡ ಹೆಂಡತಿ ಇದ್ದರು. ಅವರಿಗೆ ಒಬ್ಬಾಕೆ ಮಗಳು ಮಾತ್ರ ಇದ್ದಳು. ಅಪ್ಪ ಹೊಲಕ್ಕೆ ಹೋಗಿದ್ದಾನೆ; ತಾಯಿ ಹೊರಕ್ಕೆ ಹೋಗಿದ್ದಾಳೆ;  ಮಗಳು ಹೊರಕಡಿಗೆ ಹೊರಟಳು. ಹಾದಿಯಲ್ಲೊಂದು ಮನೆ.  ಮನೆಯಲ್ಲಿ ಗಂಡನಾದವನು ಹೆಂಡತಿಗೆ ಹೊಡೆಯುತ್ತಿದ್ದನು. ಮೂರ...

ಬಾಗಿದರೆ ಬಾಳೆಗೊನೆಯಂತೆ ಬಾಗಿ ಬಾಳಬೇಕು ನಿಗಿದು ನಿಂತರೆ ತೆಂಗಿನಂತೆ ಎತ್ತರದಿ ಆಕಾಶ ಮುಟ್ಟಬೇಕು ತೂಗಿದರೆ ಹೂಗೊಂಚಲಂತೆ ಗಾಳಿಯಲಿ ಗಂಧ ತೂರಬೇಕು ****...

ಬ್ರಹ್ಮಜ್ಞಾನದಲಾವಿ ಆಡುನು ಬಾರೋ ನೀನಽ ಇಮಾಮ ಹಸೇನಹುಸೇನ                    ||ಪ|| ನಾದವಲಿ ಸಾದವಲಿ ಶುಮರಾರಿಧಾರನ್ನ ವರವೇನು ಶರಣ ಇಮಾಮ ಹಸೇನ ಹುಸೇನ                    ||೧|| ಹಮರೇ ನೂರಾ ತುಮರೇ ಅಲಿ ಶುಮರಾರಿಧರನ್ನ ವರವೇನು ಶರಣ ಇಮಾ...

1...910111213...37

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...