ಕೋಲಾಟ

ಕೋಲಾಟ ಹಾಡುಗಳು

ತೇರು ಕೋಲು (ಎತ್ತು ಕಾಯೋ ತಮ್ಮ)

ಎತ್ತು ಕಾಯೋ ತಮ್ಮ ಮುತ್ತಿನ ಬಿಲ್ಲವನೇ ಎತ್ತಿಗೇ ನೀರೆಲ್ಲೀ ಕೊಡಿಸಿದಿಯೋಲಾದರೇ ದೇವರ ಕೇರಿಯಲ್ಲಿ ಕುಡಿಸೀಯೋ ಕೋಲೇ ಕುಡಿಸಿದಿಯೋಲಾದಾರೆ ಎತ್ತನು ಹೊಡೀರಣ್ಣಾ ಮಾರೀ ಬೈಲಿಗೆ ಕೋಲೇ || ೧ […]

ಸುತ್ತ ಗೋಟು ಪದ

(ಜನನಿ ನಿನ್ನ ಸ್ಮರಣೆಯನ್ನು) ಜನನಿ ನಿನ್ನ ಸ್ಮರಣೆಯನ್ನು ಮರೆಯಲಾರೆ ಕರುಣಾನಿಧಿಗೆ ಕಯ ಮುಗಿದೆ ಹೇಳುವೆ || ೧ || ಕರುಣಾನಿಧಿಗೆ ಸ್ವಾಮಿ ದೇವನಿಗೆ ಕಾಲು ಕವನ ದಾನ […]

ಕೋಲಣ್ಣಾ ಸಂಪಿಗೀಯಾ

ಕೋಲಣ್ಣಾ ಸಂಪುಗಿಯಾ ಕೋಲಣ್ಣಾ ಮಲ್ಲುಗೀಯಾ ಕೆಂಪೇ ಜೋತರದಾ ರಸಬಾಳೀ ಪೊನ್ನಾಗನ ಹಬ್ಬಕೆ ಹೋಗಿ ಕಯ್ಯಾವಾಗಿನ ಬಳಿಯೂ ಕರಟೇಗಿಂದೂ ಕೇಳುಗೇ ಕುಂಟೆಮ್ಮೀ ಕಾಯುವನೇ ಕಾದೇ ಹಿಂದೆ ಹೋ ಗವಾಗೇ […]