Home / ಕವನ / ಕವಿತೆ

ಕವಿತೆ

ಕಂಡ ಕನಸಿನ ರೂಪ ನನ್ನೆದೆಯ ಕಂಡಾಗ ಮಾತಿಗೆಲ್ಲಿಯ ಸವಿಯು ಹೇಳೆ ಗೆಳತಿ….. ಭೃಂಗದೆದೆ ರಂಗದಲಿ ಸುಮಗಳೊ ಓಲಾಡಿದುದ ಪದವಿಟ್ಟು ಹೇಳುವೆನು ಕೇಳೆ ಗೆಳತಿ….. ಹೊಂಜೊನ್ನ ಜಾವಿನಲಿ ಉಷೆ ಇಳೆಗಿಳಿಯೋ ಹಾದಿಯಲಿ ಉಷೆಯೊಳಗಿನುಷೆಯಾಗಿ ಪೀಯುಷ ಹ...

ಮರುಳೆ ಮರೆತಿರಬೇಡ ಗುರುವಿನ ಮಾಡೋ ಶ್ರೀ ಶಿವಭಜನ ನೇಮದಿ ಮಾಡೋ ಶ್ರೀ ಶಿವಭಜನ ||ಪ|| ಅಳಿವುದು ಕಾಯ ಉಳಿವುದು ಕೀರ್ತಿ ತಿಳಿದು ನೋಡೆಲೋ ರೀತಿ ಬಿಡು ಅವಿಚಾರ ಮಾಡೋ ವಿಚಾರ ಸ್ಥಿರವಲ್ಲೋ ಈ ಸಂಸಾರ ಮರುಳೇ ಮಾಡೋ ಶ್ರೀ ಶಿವಭಜನ ||೧|| ಎಲ್ಲಿಯ ತನಕ ಹಂ...

ಬಲುನಾತಾ ಬಲುನಾತಾ ಮನ ಮಲಿನ ತೊಳಿಯದಿರೆ ಹೊಲಸಾಯ್ತವ್ವಾ ನಾತಾ ||ಪ|| ನಾಯಿ ಸತ್ತು ಕೊಳೆತರೆ ನಾತಲ್ಲಾ ಕಾಯಿ ಕೆಟ್ಟು ಹುಳಿತರೆ ನಾತಲ್ಲಾ ಬಾಯಿ ಕಚ್ಚಿ ಕಂಡ ಹೆಂಡ ತಿಂಬುವಾ ಪಾಯಗಟ್ಟಿ ಮನುಜರು ನಾತಲ್ಲಾ ||೧|| ಉಂಡುಬ್ಬಳಿಸುವದು ನಾತಲ್ಲಾ ಕುಂಡ್ಯ...

ಹುಟ್ಟಿದ ಊರು ತೊರೆದು ಸಾಗಿಹೆನು ದೂರದ ನಾಡಿಗೆ.. ಕಾಡಿನ ಮಡಿಲ ಮಧ್ಯದಿ… ಬೆರೆತು-ಬಾಳಬೇಕಾಗಿದೆ ತಂದೆ-ತಾಯಿ-ಬಳಗ ಪ್ರೀತಿ-ಸೆಲೆಯ-ನೆಲೆಯ ಒಡನಾಡಿ… ಬಂಧುಗಳೆಲ್ಲಾ ತೊರೆದು ದೂರ ಬಂದಿಹೆನು ನೋವಲಿ ಮನ ಕುದಿಯುತಿಹದು ಹೊಸತನದ ಹರುಷ ಕಳ...

ದಿನವು ಸಂಧಿಸಿ ಹೋಗುತದೆ ಮರುಳೆ ಘನಮೂರ್ತಿನಾಮವನು ನೆನಹಿಕೋ ಮೂರ್ಖಾ ಕನಸಿನಂತೆ ಶರೀರ ಮನವೆಂಬ ಆಲಯದಿ ಅನುದಿನ ಜೀವನೇಶ್ವರನಿರುವತನಕಾ ||ಪ|| ಧರೆಯೊಳಗೆ ನರದೇಹ ಸ್ಥಿರವಲ್ಲ ಸಹಜವಿದು ಇರುತಿಹುದು ನೀರಮೇಲಿನ ಗುಳ್ಳೆಯಂತೆ ಕರಗಿಹೋದರೆ ಬರುವದು ಈ ಪರ...

ಹಚ್ಚ ಹಸಿರಿನ ಉಡುಪುಟ್ಟ ನಮ್ಮಯ ಕಾನನ ಧಾಮ ಸ್ವರ್ಗ ಸಮಾನ ನಿಸರ್ಗ ಸದಾ ಸಂತಸ ಚೆಲ್ಲುವ ಜೀವನದುಸಿರಿನ ತಾಣ ತುಂಬಿಹ ಹಕ್ಕಿಗಳ ಚಿಲಿಪಿಲಿಗಾನ ಧರೆಯ ಚುಂಬನಗೈಯುತ ತರು-ಲತೆಗಳ ಸಿಂಚನಗೈಯುತ ಧಾವಿಸಿ ಹರಿಯುತಿಹದು ಜಲಧಾರೆಯ ಜುಳು… ಜುಳು&#8230...

ಹಾಡು ೧ : ಯಾರು ಹಚ್ಚಿದರಣ್ಣ ಕೆಂಪಾನೆ ದೀಪಾವ ಯಾರು ಮಾಡಿದರಣ್ಣ ಬಾಳನ್ನು ರಕ್ತಾವ || ನಗುವ ಹೂಗಳನೆಲ್ಲ ಕಾಲಲ್ಲಿ ತುಳಿದು ಸುಂದರ ಕನಸುಗಳ ಬೆಂಕೀಗೆ ಸುರಿದು || ಮೆರೆಯುವ ಜನರ ಗಮ್ಮತ್ತು ಕಾಣಿರಿ ಬಲಿಯಾದ ಹೆಣ್ಣೀನ ಬದುಕನ್ನು ನೋಡಿರಿ || ಹಾಡು ...

ಜನನಿ ಜನ್ಮಭೂಮಿ ನಿಮ್ಮಯ ಕರುಣೆಗೆ ನಾ ಚಿರ ಋಣಿ ನಿನ್ನ ಮಡಿಲ ಕಂದನೆಂಬ ಭಾಗ್ಯ ಬೆಳಕಿನ ಕಣ್ಮಣಿ ಜನುಮ ಜನುಮ ಬಂದರೂನು ತಾಯಿ ನಿನ್ನ ರಕ್ಷ ಎನಗಿದೆ ಕಾಮಧೇನು ಕಲ್ಪತರುವಾಗಿ ಬಲ ನೀಡೋ ನಿನ್ನ ಕೃಪೆಯಿದೆ ಅಂಗಳಂಗಳವೆಲ್ಲ ಪಾವನ ನಿನ್ನೆದೆಯಂಗಳ ವೃಂದಾವ...

ಹೆಂಗಸರ ಸುಖ ಬಲ್ಲವನೇ ಬಲ್ಲ ಪರ- ಹೆಂಗಸರ ಸುಖ ಸವಿ ಕ್ಕರಿ ಬೆಲ್ಲ ||ಪ|| ಆರಿಗೆ ಬಿಡಲಿಲ್ಲ ಕಾಮನ ಹೊಯಿಲೆಲ್ಲ ಇದರ ಇಂಗಿತ ಗಂಡಸರಿಗೆ ತಿಳಿದಿಲ್ಲ ||೧|| ಹೆಣ್ಣು ಜರಿದರೇನು ಬಿಟ್ಟಿಲ್ಲ ಅದಕೆ ಮಣ್ಣುಗೂಡಿ ಮೈ ಕೆಟ್ಟಿಲ್ಲ ||೨|| ಇಳೆಯೊಳು ಈ ಮಾತು...

ಜೀವನವೆಂಬ ಸಾಗರದಲಿ ಕಾಣದ ನಾವಿಕನಾಶ್ರಯದಿ ಪಯಣಿಸುವ ಪಯಣಿಗರು ಪ್ರಯಾಸ-ಪರಿಶ್ರಮದಲಿ… ದೃಢ-ವಿಶ್ವಾಸಗಳ ಹುಟ್ಟುಗೋಲಾಡಿಸುತ ನಿರ್ಭೀತಿ-ನಿರ್ಲಿಪ್ತತೆ… ಹೊರದೂಡುತ ಗೆಲುವನು ದೂರದಲಿ ಕಾಣುತ… ಧೈರ್ಯದ ಸವಾರಿಯಲಿ ನಡೆಯುವಾ ನಿರಾ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...