
ಬಣ್ಣದ ಚಿಟ್ಟೆ ತೆಳ್ಳನೆ ಹೊಟ್ಟೆ ನೋಡಿದ ನಮ್ಮ ಕಿಟ್ಟ ಹೊಟ್ಟೆಕಿಚ್ಚು ಪಟ್ಟ ಸಿಹಿಯ ಬಿಟ್ಟ ತೊರೆದ ನಾಷ್ಟ ಎರಡೇ ಹೊತ್ತು ಮಾಡಿದ ಊಟ ಮಾತ್ರ ಸಂಜೆ ಹೊತ್ತು ಓಟ ಕಿತ್ತ ಪಥ್ಯದಿ ಇದ್ದ ಮಾಸ ಕಳೆದ ಪೆದ್ದ ಒಂದು ತಿಂಗಳು ನಂತರ ನೋಡಿಕೊಂಡ ಹೊಟ್ಟೆ ಆಗಿತ್...
-ಬ್ರಾಹ್ಮಣ ವೇಷಧಾರಿಗಳಾಗಿ ಭಿಕ್ಷೆ ಬೇಡುತ್ತ ಏಕಚಕ್ರನಗರದಲ್ಲಿ ಕೆಲವು ದಿನಗಳಿದ್ದಂತಹ ಪಾಂಡವರು, ಅಲ್ಲಿ ಪ್ರಜಾಪೀಡಕನಾಗಿದ್ದ ಬಕಾಸುರನನ್ನು ಕೊಂದು ಪ್ರಜೆಗಳ ಕಷ್ಟ ನಿವಾರಣೆ ಮಾಡಿದ ಬಳಿಕ, ಇನ್ನು ಅಲ್ಲಿರುವುದು ಒಳಿತಲ್ಲವೆಂದು ಭಾವಿಸಿ, ಅಗ್ನಿಪ...
ಕಾರ್ಮೋಡ ಗಗನದಲಿ ದಟ್ಟವಾಗಿರೆ ಕೋಲ್ಮಿಂಚು ಗುಡುಗು ದನಿ ಎದೆ ಝಲ್ಲೆನುತಿರೆ ಮೊದಲಿಗೆ ವಿದ್ಯುತ್ ಬೆಳ್ಳಿ ಗೆರೆ ಕಣ್ಣು ಕೋರೈಸುವುದು ಖಟ್ಟೆಂದು ಸಿಡಿಲು ಕಿವಿಗಪ್ಪಳಿಸುವುದು ಕೋಲ್ಮಿಂಚಿನ ಹಿಂದೆ ಗುಡುಗು ಮಿಂಚು ಆಕಾಶದಲಿ ಹೊರಟರೂ ಒಂದೇ ಸಲ ಶಬ್ದಕ...
ಸಾಲು ಮರಗಳ ಊರು ಜೀವ ಸಂಕುಲಕೆ ಸೂರು ಬಗೆ ಬಗೆ ಹೂವಿನ ತೇರು ಸವಿ ಸವಿ ಹಣ್ಣಿನ ಸಾಲು ಹತ್ತಿರದಲ್ಲೇ ಕೆರೆಯೊಂದು ನೀರು ನೆರಳಿಗೆ ಬರವಿಲ್ಲ ಸೊಂಪಾದ ಮರಗಳು ತಂಪಾದ ನೆರಳನು ನೀಡುತಲಿದ್ದವು ನಿತ್ಯ ಪ್ರಾಣಿ ಪಕ್ಷಿಗಳು ಸುಖವಾಗಿದ್ದವು ಸತ್ಯ ಆ ಮರದಲ್ಲ...
-ಅರಗಿನಮನೆಯ ಅವಘಡದಿಂದ ಪಾರಾಗಿ ಕಾಡಿಗೆ ಬಂದ ಪಾಂಡವರು ಹಿಡಿಂಬವನವನು ತಲುಪಿದರು. ಅಲ್ಲಿ ಭೀಮನು ಹಿಡಿಂಬನನ್ನು ವಧಿಸಿ ರಾಕ್ಷಸಕನ್ಯೆಯಾದ ಹಿಡಿಂಬೆಯನ್ನು ಮದುವೆಯಾದ. ಒಂದು ವರ್ಷ ಕಾಲ ಕಳೆಯುವಷ್ಟರಲ್ಲಿ ಭೀಮನಿಗೆ ಪುತ್ರೋತ್ಸವವಾಗಲು, ಅವನಿಗೆ ಘಟೋ...
-ತಂದೆಯ ಸ್ಥಾನದಲ್ಲಿದ್ದ ಧೃತರಾಷ್ಟ್ರನ ಅಪ್ಪಣೆಯಂತೆ ದೈವಕಾರ್ಯಕ್ಕೆಂದು ವಾರಣಾವತಕ್ಕೆ ಹೊರಟ ಪಾಂಡವರು ದುಷ್ಟಕೂಟದ ಸಂಚನ್ನು ಭೇದಿಸಿ ಅರಗಿನಮನೆಯಲ್ಲಿನ ಸಾವಿನ ದವಡೆಯಿಂದ ಪಾರಾದರು. ತಮ್ಮನ್ನು ಸುಡಲು ನೇಮಕಗೊಂಡಿದ್ದ ದುಷ್ಟ ಪುರೋಚನನನ್ನು ಒಳಗೆ ...
ವಿವಿಧ ಬಣ್ಣದ ಎಮ್ಮೆ ಹಸುಗಳು ಕಪ್ಪು ಬಿಳಿದು ಕೆಂಪು ಕೊಡುವ ಹಾಲು ಮಾತ್ರ ಬಿಳಿದು ಜೀವನಸತ್ವ ಒಂದೇ ಜಾತಿ ಮತ ಧರ್ಮವೆಂದು ಯಾಕೆ ಈ ಹೊಡೆದಾಟ? ಪ್ರೀತಿ ಕರುಣೆ ಮಾನವತೆ ಮೆರೆದರೆ ಇಲ್ಲ ಕಾಟ ತುಂಗೆ ಗಂಗೆ ನರ್ಮದೆ ನಮ್ಮ ನಿಮ್ಮದದೆಂದೂ ಕೃಷ್ಣ ಕಾವೇರಿ...
ನಾಯಿ ಮರಿಗೆ ಶಾಲೆಗ್ಹೋಗೊ ಆಸೆಯಾಯಿತು ಪಾಟಿ ಚೀಲ ಬಗಲಲಿಟ್ಟು ಸೈಕಲ್ ಏರಿತು ಬೆಕ್ಕು ಮರಿಯು ನಾನು ಬರುವೆ ತಾಳು ಎಂದಿತು ಹಿಂದೆ ಸೀಟಿನಲ್ಲಿ ಅದಕೆ ಕೂರಲು ಹೇಳಿತು ನಾಯಿ ಜೊತೆಗೆ ಬೆಕ್ಕು ಕೂಡ ಸೈಕಲ್ ಏರಿತು ಜಂಟಿಯಾಗಿ ಬೆಕ್ಕು ನಾಯಿ ಶಾಲೆಗ್ಹೊರಟವ...
-ಪಾಂಡವರನ್ನು ನಾಶ ಮಾಡಲು ಶಕುನಿಯೊಂದಿಗೆ ಸೇರಿ ಸಂಚು ರೂಪಿಸಿದ ದುರ್ಯೋಧನನು, ಕುರುಡು ಪ್ರೇಮದ ತನ್ನ ತಂದೆಯ ಸಹಾಯದಿಂದ ಪಾಂಡವರನ್ನು ವಾರಣಾವತಕ್ಕೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾದ. ಅಲ್ಲಿ ಪುರೋಚನನ ಸಹಕಾರದಿಂದ ನಿರ್ಮಿಸಲ್ಪಟ್ಟಿದ್ದ ಅರಗಿನಮನೆ...














