
ಬೆಳಗಾಗೆದ್ದರೆ ಬೆಳಗ್ಗೇ ಫೂ ಫೂ ಮಧ್ಯಾನ್ನಾದರೆ ಮಧ್ಯಾನ್ನ ಫೂ ಫೂ ಮಧ್ಯಾನ್ನ ಮೇಲೆ ಸಂಜೆಗು ಘೂ ಘೂ ಆಚೆಗೆ ಫೂ ಫೂ ಈಚೆಗೆ ಫೂ ಫೂ ಎಲೆಯಡಿಕೆಯಜ್ಜನಿಗೆ ಪುರುಸೊತ್ತೆ ಇಲ್ಲ ಮರವ ಕಂಡರೆ ಮರಕ್ಕೆ ಫೂ ಫೂ ಗಿಡವ ಕಂಡರೆ ಗಿಡಕ್ಕೆ ಫೂ ಫೂ ಮಡಿಕೆಗು ಫೂ ಫೂ...
ಉದ್ಯೋಗ ಭಾಗ್ಯದ ಯೋಜನೆ ಕೆಳಗೆ ಪುಟ್ಟ ನೊಂದಾಯಿಸಿದ ಡಾಕ್ಟರನಾಗಿ ಕತ್ತರಿ ಕೊಟ್ಟರು ಟೇಪೂ ಇತ್ತರು ಕತ್ತರಿಸಿಕೋ ಎಂದುಬಿಟ್ಟರು ಹೊಲಿಯೋದಕ್ಕೊಬ್ಬ ಬಟನಿರಿಸೋದಕ್ಕಿನ್ನೊಬ್ಬ ಅಕ್ಕ ಪಕ್ಕದಲಿ ಕೂತುಕೊಂಡಿದ್ದರು ಇದೇನು ಕೆಲಸ ದರ್ಜಿಯ ಕೆಲಸ ನಾ ಕೇಳಿದ್...
ಯಾರಿಗೆ ಬೇಕು ಹತ್ತಿಯ ಕರಡಿ ಯಾರಿಗೆ ಬೇಕು ಕಂಬಳಿ ಕರಡಿ ನನಗೇ ನನಗೇ ನನಗೇ ಯಾರಿಗೆ ಬೇಕು ಕಟ್ಟಿಗೆ ಕರಡಿ ಯಾರಿಗೆ ಬೇಕು ಕಲ್ಲಿನ ಕರಡಿ ನನಗೇ ನನಗೇ ನನಗೇ ಯಾರಿಗೆ ಬೇಕು ಕಂಚಿನ ಕರಡಿ ಯಾರಿಗೆ ಬೇಕು ಹಂಚಿನ ಕರಡಿ ನನಗೇ ನನಗೇ ನನಗೇ ಯಾರಿಗೆ ಬೇಕು ಕ...













