Home / ಲೇಖನ / ನಗೆ ಹನಿ

ನಗೆ ಹನಿ

ಹೊಸದಾಗಿ ಮದುವೆ ಆದ ತರುಣ- ತರುಣ: “ನನ್ನ ಹೆಂಡತಿಯನ್ನು ಮೆಚ್ಚಿಸೋದು ತುಂಬಾ ಕಷ್ಟ ಕಣಯ್ಯಾ”. ಸ್ನೇಹಿತ: “ನನಗೇನೂ ಹಾಗೆ ಅನ್ನಿಸುವುದಿಲ್ಲವಲ್ಲ”. ತರುಣ: “ಹ್ಯಾಗೆ ಹೇಳ್ತೀ?” ಸ್ನೇಹಿತ: “ಏಕೆಂ...

“ಈಗ ಏನು ಮಾಡುತ್ತಿದ್ದೀಯಾ ತಾಯೀ?” ಶ್ರೀರಾಮ ಅಹಲ್ಯೆಯನ್ನು ಕಾಡಿನಲ್ಲಿ ಸಂದರ್ಶಿಸಿ ಕೇಳಿದ: ಅಹಲ್ಯೆ: “ಮೈಯಲ್ಲಾ ತಡವಿಕೊಂಡು ಈ ಕಾಡಿನಲ್ಲಿರುವ ನಾಯಿಗಳನ್ನೆಲ್ಲಾ ನಿರ್ಮೂಲ ಮಾಡಲು ಯೋಜನೆ ಹಾಕಿಕೊಳ್ಳುತ್ತಿದ್ದೇನೆ.”...

ಇಂದ್ರ: ನಾನು ಈಗ ಭೂಲೋಕಕ್ಕೆ ಹೊರಟಿದ್ದೀನಿ. ನಿನಗೆ ಇಷ್ಟವಾದದ್ದು ಏನು ಬೇಕು ಕೇಳು ನಾನು ತಂದು ಕೂಡುತ್ತೇನೆ ಎಂದ, ಮೇನಕೆಯನ್ನು ಉದ್ದೇಶಿಸಿ. ಮೇನಕೆ: “ಭೂಲೋಕಕ್ಕೆ ಹೊರಟಿದ್ದೀರಲ್ಲವಾ. ನನಗೆ ವಾಪಸ್ ಬರುವಾಗ “ವಿದ್ಯಾರ್ಥಿ ಭವನ&#...

ರೈಲಿನಲ್ಲಿ ಒಮ್ಮೆ ಪ್ರಯಾಣ ಮಾಡುತ್ತಿದ್ದಾಗ ಫ್ರಾನ್ಸ್ ದಾರ್ಶನಿಕ ಆಂಡ್ರೆ ಮಾಡೋನ ಆಕಸ್ಮಿಕವಾಗಿ ಒಬ್ಬ ಹೆಂಗಸಿನ ಕಾಲು ತುಳಿದು ಬಿಟ್ಟ. “ಏನ್ ಹಂದಿ, ಕಣ್ಣು ಕಾಣಿಸುವುದಿಲ್ಲವೇ?” ರೇಗಿದಳು ಆ ಹೆಂಗಸು. ತಕ್ಷಣವೇ ಆತ ಕ್ಷಮೆ ಕೋರಿದ....

ಭಕ್ತನೊಬ್ಬ ಹನುಮಂತನ ಗುಡಿಗೆ ಹೋಗುವಾಗ ಬಾಗಿಲಲ್ಲೇ ಚಪ್ಪಲಿಗಳನ್ನು ಬಿಟ್ಟು ಒಳಕ್ಕೆ ಹೋಗಿ ದರ್ಶನ ಪಡೆದು ಹಿಂದಕ್ಕೆ ಬಂದು ಚಪ್ಪಲಿ ಹಾಕಿಕೊಳ್ಳಲು ಹೋದರೆ ಚಪ್ಪಲಿಗಳೇ ನಾಪತ್ತೆ! ಅವು ಹೊಸ ಚಪ್ಪಲಿಗಳು. ತುಂಬಾ ಖಿನ್ನನಾಗಿ ಮತ್ತೆ ದೇವರ ಬಳಿ ಹೋಗಿ ...

ಪಕ್ಕದ ಮನೆಯಲ್ಲಿ ಗಲಾಟೆಯೋ ಗಲಾಟೆ ಅದೇನು ಜಗಳವೋ ಮಾತುಕತೆಯೋ ಒಂದು ಗೊತ್ತಾಗುವಂತಿಲ್ಲ. ಶಾಮಣ್ಣನವರಿಗೆ ನಿದ್ರೆ ಭಂಗವಾಯಿತು. ಈ ಗಲಾಟೆಯನ್ನು ತಪ್ಪಿಸುವುದು ಹೇಗೆ ಎಂದು ಚಿಂತಿಸುತ್ತಾ ಒಂದು ಉಪಾಯ ಹುಡುಕಿದರು. ಎದ್ದವರೇ ಸೀದಾ ಒಂದು ದೊಡ್ಡ ಚೀಲವ...

ಮೊಬೈಲ್ ರಿಂಗಣಿಸಿತು. ಹುಡುಗಿಗೆ ಆಕೆಯ ಲವ್ವರ್‌ನಿಂದ ಫೋನು. “ಹಾಯ್, ಕೊಂಚ ಇವತ್ತು ಸಂಜೆ ಫ್ರೀಯಾಗಿ ಸಿಕ್ತೀರಾ?” ಹುಡುಗಿ: “ನಾನು ಯಾವತ್ತಾದರೂ ನಿಮಗೆ ಚಾರ್ಜ್ ಮಾಡಿದ್ದೇನಾ? ಹೇಳಿ ನೋಡೋಣ. ಖಂಡಿತಾ ಫ್ರೀಯಾಗೇ ಸಿಕ್ತೀನಿ!...

ಆ ಮನೆಯಲ್ಲೊಂದು ದುರಂತದ ಪ್ರಸಂಗ. ಹಿರಿಯರೊಬ್ಬರ ಮರಣ. ಶಾಸ್ತ್ರದ ವಿಧಿ ನಡೆದ ನಂತರ ಕ್ಯಾಮೆರಾ ಮ್ಯಾನ್ ಕರೆಸಿ ಹೆಣದ ಫೋಟೋವನ್ನು ತೆಗೆಯಲು ಏರ್ಪಾಟು ಆಗಿತ್ತು. ಅಭ್ಯಾಸ ಬಲದಿಂದ ಕ್ಯಾಮೆರಾಮ್ಯಾನ್ ಹೆಣವಾಗಿ ಬಿದ್ದಿದ್ದ ಆ ಹಿರಿಯ ಜೀವವನ್ನು ಉದ್ದ...

ಗಂಡು: “ಕೇಳಿದೆಯೇನೆ? ಈ ಗ್ರಾಮದ ಮುಖ್ಯಸ್ಥ, ಹೆಂಗಸರೆಲ್ಲರನ್ನೂ ತೃಪ್ತಿಪಡಿಸಿದ್ದಾನಂತೆ; ಆದರೆ ಒಬ್ಬಳನ್ನು ಬಿಟ್ಟು.” ಹೆಂಡತಿ: “ಹಾಗಾದರೆ ಆ ಒಬ್ಬ ಹೆಂಗಸು ಯಾರಾಗಿರಬಹುದು?” ***...

1...2728293031...39

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...