ಆ ಮನೆಯಲ್ಲೊಂದು ದುರಂತದ ಪ್ರಸಂಗ. ಹಿರಿಯರೊಬ್ಬರ ಮರಣ. ಶಾಸ್ತ್ರದ ವಿಧಿ ನಡೆದ ನಂತರ ಕ್ಯಾಮೆರಾ ಮ್ಯಾನ್ ಕರೆಸಿ ಹೆಣದ ಫೋಟೋವನ್ನು
ತೆಗೆಯಲು ಏರ್ಪಾಟು ಆಗಿತ್ತು. ಅಭ್ಯಾಸ ಬಲದಿಂದ ಕ್ಯಾಮೆರಾಮ್ಯಾನ್ ಹೆಣವಾಗಿ ಬಿದ್ದಿದ್ದ ಆ ಹಿರಿಯ ಜೀವವನ್ನು ಉದ್ದೇಶಿಸಿ `ಸ್ಮೈಲ್ ಪ್ಲೀಸ್’! ಎಂದ.
***

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)