
ಮಾನವನ ವಂಶವಾಹಿನಿಯಲ್ಲಿರುವ ಸುಮಾರು 3 ಬಿಲಿಯನ್ D.N.A. ಗಳಲ್ಲಿ ಶೇ.25 ರಷ್ಟು ವ್ಯಾಧಿಕಾರಕವೆ೦ದು ಗುರುತಿಸಲಾಗಿದೆ.. ಇದನ್ನೇ ಆಧಾರವಾಗಿಟ್ಟುಕೊ೦ಡು ಆಯಾ ವ೦ಶವಾಹಿನಿಗಳು ಉಂಟುಮಾಡುವ ರೋಗಗಳನ್ನು ತಡೆಗಟ್ಟಲು ಸಮರ್ಥವಾದ ಔಷಧಿಗಳನ್ನು ವಿಜ್ಞಾನಿಗ...
ಯಾರೋ ಒಬ್ಬ ಸನ್ಯಾಸಿ ಶಾಮಣ್ಣನ ಮನೆಗೆ ಬಂದು ಶಾಸ್ತ್ರ ಹೇಳುತ್ತಾ, ನಾನು ಹೇಳಿದ ಹಾಗೆ ಮಾಡಿದರೆ ನಿಮ್ಮಲ್ಲಿರುವ ಸಂಪತ್ತು (ಒಡವೆ ಆಸ್ತಿ ಇತ್ಯಾದಿ) ದ್ವಿಗುಣವಾಗುತ್ತದೆ.” ಎಂದ ಶಾಮಣ್ಣ ದಂಪತಿಗಳಿಗೆ ಖುಷಿ ಆಯಿತು ನೀವು ಹೇಳಿದ ಹಾಗೆ ಮಾಡುತ್ತೇವೆ ...
ತಮಿಳುನಾಡಿನ ಪೆರಿಯಾಕುಲಮ್‌ನಲ್ಲಿ ಜನವರಿ 25 ಮತ್ತು 26, 2003ರಂದು ಉಚಿತ ನೇತ್ರ ಚಿಕಿತ್ಸಾ ಶಿಬಿರ ಜರಗಿತು. ಆಲ್ಲಿ 46 ಜನರಿಗೆ ಕಣ್ಣಿನ ಕ್ಕಾಟರಾಕ್ಟ್ ಶಸ್ತ್ರಚಿಕಿತ್ಸೆ ನಡೆಸಲಾಯಿತು- ಅವರ ಕಣ್ಣಿನ ದೃಷ್ಟಿ ಸುಧಾರಿಸಲಿಕ್ಕಾಗಿ. ಆದರೆ ಆದದ್ದೇ...
ಲಕ್ಷಾಂತರ ವರ್ಷಗಳ ಹಿಂದೆ ಆರೇಬಿಯ ದ್ವೀಪಕಲ್ಪ ಆಫ್ರಿಕ ಖಂಡದ ಭಾಗವೇ ಆಗಿತ್ತು. ನಂತರ ಭೂತಳದ ಅಗ್ನಿಕೋಷ್ಟದ ಆವರಣದಲ್ಲಿ ಉಷ್ಣತೆಯ ಪ್ರವಾಹ ಹೆಚ್ಚಾಗಿ ಅಧಿಕ ಪ್ರಮಾಣದಲ್ಲಿ ಬಿರುಕೊಡೆದು ಸರಿಯತೊಡಗಿತು. ಈ ಸರಿಯುವಿಕೆಯ ಸಮಯದಲ್ಲಿ ಅರೇಬಿಯನ್ (ಅರಬ...
‘ಈ ಬಾರಿ ನಾವು ಮೂರು ಜಲಪಾತ ನೋಡಲಿಕ್ಕಿದ್ದೇವೆ ಸರ್. ಇವು ದೇವರಗುಂಡಿಗಿಂತಲೂ ರೋಮಾಂಚಕ’ ಎಂದು ಹೇಳಿ ನಾಯಕ ಪಾವಕೃಷ್ಣ ನನ್ನಲ್ಲಿ ಇನ್ನಿಲ್ಲದ ಕುತೂಹಲ ಮೂಡಿಸಿಬಿಟ್ಟ. ಅವು ಅಕ್ಟೋಬರ ತಿಂಗಳ ಕೊನೆಯ ದಿನಗಳು. ಈ ಬಾರಿ ಎಲ್ಲೆಲ್ಲೂ ಭ...
ಇಂದಿನ ನಮ್ಮ ಮನೆಗಳಿಗೆ ಡೋರ್ ಲಾಕ್‌ಗಳನ್ನೂ ಹಾಕಿ ಮುಟ್ಟಿ ನೋಡಿ ಹೊರ ಹೋಗುತ್ತೇವೆ. ಮುಂದೊಂದು ದಿನ ಈ ಕೀಲಿ ಜಡಿಯುವ ಸಮಸ್ಯೆಗಳೇ ಇರುವುದಿಲ್ಲವೆಂದು ವಿಜ್ಞಾನಿಗಳು ಹೇಳುತ್ತಾರೆ. ಮನೆಯ ಯಜಮಾನ ಮನೆಯ ಬಾಗಿಲ ಬಳಿ ಬಂದಾಗ ಸೆನ್ಸಾರ್‌ಗಳಿಂದ ಮುಖವನ್...
ಲಾರ್ಡ್ ಕರ್ಜನ್ ರವರು ಉತ್ತಮ ಭಾಷಣ ಗಾರರಾಗಿದ್ದರು. ಒಮ್ಮೆ ಅವರು ಭಾಷಣ ಮಾಡುತ್ತಿದ್ದಾಗ ಸಭಿಕರ ವ್ಯಕಿ ಒಬ್ಬರಿಂದ ಒಂದು ಚೀಟಿ ಬಂತು.ಅದನ್ನು ಓದಿದಾಗ ಅದರಲ್ಲಿ ‘ಕತ್ತೆ’ ಎಂದು ದೊಡದಾಗಿ ಬರೆದಿತು. ಇನ್ನೇನೂ ಇರಲಿಲ. ಅದನ್ನು ಓದಿಕ...
ಅಡಿಗೆ ಅನಿಲದ ವಿತರಕ ಗ್ಯಾಸ್ ಸಿಲಿಂಡರನ್ನು ಮನೆ ಬಾಗಿಲಿಗೆ ಕಳಿಸುತ್ತಿಲ್ಲ ಎಂಬುದು ಶ್ರೀಮತಿ ಯಮುನಾರ ಸಮಸ್ಯೆ. ಶ್ರೀಮತಿ ಜೇನ್ ಅವರಿಗೆ ಅಡಿಗೆ ಅನಿಲದ ಸಂಪರ್ಕ ಸಿಗದಿರುವ ಸಮಸ್ಯೆ ಅವರು ಅರ್ಜಿ ಹಾಕಿ, ಐದು ವರುಷಗಳು ಕಾದು ಈಗ ಸಂಪರ್ಕ ಪಡೆಯುವ ಸ...
ಬೆಳಗಾಂ- ಧಾರವಾಡ- ಜಮಖಂಡಿ- ಮುಂಬಯಿ- ಬೆಳಗಾಂ- ಅರೇಬಿಯಾ- ಯೂರೋಪ್- ಬೆಳಗಾಂ- ಬೆಂಗಳೂರು ಅರೆ, ಇದು ಯಾವ ಸಂಚಾರೀ ಮಾರ್ಗ? ವಿಚಿತ್ರವಾದರೂ – ಇದು ನನ್ನ ಬಾಳಿನ ಸಂಚಾರದ ಮಾರ್ಗ. 1960-70ರ ಸುಮಾರಿಗೆ ಕೊಲ್ಲಿದೇಶಗಳ (ಗಲ್ಫ್ ಕಂಟ್ರೀಸ್) ಹ...
ನಾವು ಇಪ್ಪತ್ತಾರು ಮಂದಿ ಈಗ ಬಂಟವಾಳ ಮೈಸೂರು ರಾಜ್ಯ ಹೆದ್ದಾರಿಯ ಗುಂಡಿಗಳನ್ನು ತಪ್ಪಿಸುತ್ತಾ ದೇವರಗುಂಡಿಗೆ ಬೈಸಿಕಲ್ಲು ತುಳಿಯುತ್ತಿದ್ದೆವು. ಚಕ್ರಗಳ ಮೇಲೆ ಚಕ್ರವರ್ತಿಗಳು.ಬೈಕುಗಳಲ್ಲಿ ಪಯಣಿಸುವವರನ್ನು ಹಾಗೆಂದು ಕರೆಯುತ್ತಿದ್ದವರು ಅತ್ರಿ ಬು...













