ನಾಯಿಗೆ ನಿಷೇಧ

ನಾಯಿಗೆ ನಿಷೇಧ

ಇಟಲಿಯ ದಕ್ಷಿಣ ಭಾಗದಲ್ಲಿರುವ ಕ್ಯಾಂಪೇನಿಯ ಪ್ರಾಂತ್ಯದ ಕೊಂಟ್ರೋನ್ ಪಟ್ಟಣದಲ್ಲಿ ಮೇಯರ್ ಬಲು ಸ್ಟ್ರಾಂಗ್! ಇಡೀ ವಿಶ್ವದಲ್ಲೇ ಇಲ್ಲದ ಆದೇಶವನ್ನು ಇವರು ಮಾಡಿರುವರು. ಅಬ್ಬಾ! ಮೇಯರ್‌ ಎಂದರೆ ಹೀಗಿರಬೇಕು. ಜನರಿಂದ ಆಯ್ಕೆಯಾಗಿ ಜನರು ಸಾಕಿದ ನಾಯಿಗಳು...

ವನಮಹೋತ್ಸವ

ಕಾಡಿನ ಮೃಗಗಳು ಒಂದೆಡೆ ಸೇರಿ ಬಿಸಿ ಬಿಸಿ ಚರ್ಚೆಗೆ ತೊಡಗಿದವು ಮರಗಳ ಕಡಿದಾ ಮನುಜರಿಗೆ ಹಿಡಿ ಹಿಡಿ ಶಾಪ ಹಾಕಿದವು ಮನುಜನ ಕೃತ್ಯಕೆ ಮರುಗಿದವು ಪರಿಹಾರಕೆ ದಾರಿ ಹುಡುಕಿದವು ಕಾಡನು ಉಳಿಸುವ ಬಗೆಯದು ಹೇಗೆ...

ಕಣ್ಣೀರ ಯಾತ್ರೆ

ಜಗದಗಲ ಮುಗಿಲಗಲ ಮೆರೆದಂತ ಹಂಪೆ ಏಕಾದೆ ನೀನಿಂದು ಈ ಹಾಳು ಹಂಪೆ ವೀರಾಧಿ ವೀರರಿಗೆ ಜನ್ಮವಿತ್ತರೇನು ನಾಲ್ಕಾರು ದಿಕ್ಕಿಂದ ಜಯ ತಂದರೇನು ನೂರಾರು ವರುಷಗಳು ನೀ ಮೆರೆದರೇನು ಕಡೆಗಾಲದಲಿ ಶೌರ್ಯ ಬರಿದಾಯಿತೇನು!? ಸಂಗೀತ ಸಾಹಿತ್ಯ...
ಉಧೋ ಉಧೋ

ಉಧೋ ಉಧೋ

ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ ಹಿಟ್ಟಿನ ರೊಟ್ಟಿತಟ್ಟಿ ತಣ್ಣಗ ಮುಂದಿನ ಬಂಕಕ್ಕೆ ಕುಬಸ ಬಿಚ್ಚಿ ಮಲಗಿದಳೆಂದರೆ ಹೇಳದ ಕೇಳದ ನಿದ್ದಿ ತೆಕ್ಕಿ...

ನಲಿದಾಡು ಬಾ ತಾಯೆ

ಸರಿಗಮ- ಪದನಿ ಸಪ್ತಸ್ವರ ರಾಗ ನಾ ಹಾಡಲು ಕೋಗಿಲೆ ಹಾಕಿದ ರಾಗರಂಜಿನಿ ವಿನೋದದಲಿ ಕನ್ನಡ ತಾಯೆ ಸ್ವರವಾಗಿ ಬಾ|| ಸ್ವರಮೇಳ ತಾಳನಾಟ್ಯ ಸಮ್ಮಿಲನದ ಅನುರಾಗ ಗೀತೆ ರಸದೌತಣದಲಿ ಮಿಂದು ಸಂಗೀತ ನಾದ ನಿನಾದ ಓಕುಳಿಯಲಿ...

ಉದ್ದಕಾಲೀನ ಕೀಟ

ಮೂಲ: ವಿಲಿಯಂ ಬಟ್ಲರ್ ಏಟ್ಸ್ ದೂರ ಆ ಕಂಬಕ್ಕೆ ಕಟ್ಟಿಬಿಡಿ ಕುದುರೆ, ನಾಯಿ ಬೊಗಳದೆ ಇರಲಿ, ಘೋರ ಕಾಳಗ ನಾಳೆ, ಸೋತು ನಾಗರಿಕತೆ ಮಣ್ಣಾಗದಿರಲಿ; ಡೇರೆಯೊಳಗಡೆ ಸೀಜರ್, ಕೈಯಲ್ಲೂರಿದ ತಲೆ ಯಾವುದೋ ಧ್ಯಾನ, ಶೂನ್ಯ...
ಕಾಡುತಾವ ನೆನಪುಗಳು – ೩೧

ಕಾಡುತಾವ ನೆನಪುಗಳು – ೩೧

ಅವ್ವ ತೀರಿಕೊಂಡ ನಂತರ ಆ ದೊಡ್ಡ ಮನೆಯಲ್ಲಿ ನಾನೊಬ್ಬಳೇ... ಊಹಿಸಿಕೋ... ಇಡೀ ದಿನ... ಇಡೀ ರಾತ್ರಿ ಅವ್ವನ ರೂಮಿನಲ್ಲಿಯೇ, ಮಂಚದ ಬಳಿಯೇ ಕುಳಿತುಬಿಡುತ್ತಿದ್ದೆ. ಅವ್ವನ ಬಟ್ಟೆಗಳು, ಸೀರೆಗಳನ್ನಪ್ಪಿಕೊಂಡು ಹುಚ್ಚಿಯಂತೆ ಅಳುತ್ತಿದ್ದೆ. ಹಗಲು-ರಾತ್ರಿ, ದಿನಾಂಕ-ವಾರ ಯಾವುದೂ...

ಕಾಮಿ

ನೋಡದಿರೆಲೋ! ಪಾಪಿ! ಕಣ್ಣೆತ್ತಿ, ಸಾಗುತಿಹ ಅಂಗನೆಯ. ಅಂಗಾಂಗವಿರಲು ಅಸ್ತವ್ಯಸ್ತ,- ಇವಳಲ್ಲ ನೃತ್ಯಾಂಗನೆಯ ಗೆಳತಿ. ತಾ ಮಸ್ತ- ಕದಿ ಹೊತ್ತ ಉದಕಪಾತ್ರೆಯ ಭಾರ, ಬಗಲಲಿಹ ಬಿಂದಿಗೆಯಲಂಕಾರದಿಂದ ಬಳಕುವ ದೇಹ- ವವಳದದು. ಇತ್ತಿಲ್ಲ ನಿನಗೌತಣವ ವಸ್ತ್ರ- ಒಡವೆಗಳ...

ಪ್ರೀತಿಯ ತಂದೆಯ ಪ್ರೇಮದ ಪರಿಮಳ

ಪ್ರೀತಿಯ ತಂದೆಯ ಪ್ರೇಮದ ಪರಿಮಳ ತಿಳಿಸಲು ಶಬ್ದವೆ ನನಗಿಲ್ಲಾ ಅಪಾರ ಖುಶಿಯನು ಸ್ವರ್‍ಗದ ಸುಖವನು ಅಳೆಯಲು ಅಳತೆಯೆ ಸಿಗಲಿಲ್ಲಾ ಹರ್‍ಷದ ಹೊಸಯುಗ ಚಂದವ ನೋಡಿದೆ ಮಮತೆಯ ಮಂದಿರ ನಾ ಕಂಡೆ ಕ್ಷಣಕ್ಷಣ ಹೊಸಗುಣ ಶಿವಗುಣ...
ಅನುಬಂಧವಾಗಲಿ ಅತ್ತೆ-ಸೊಸೆ ಸಂಬಂಧ

ಅನುಬಂಧವಾಗಲಿ ಅತ್ತೆ-ಸೊಸೆ ಸಂಬಂಧ

ಅನಾದಿಕಾಲದಿಂದಲೂ ಸಾಮಾಜಿಕ ರೂಪರೇಷೆಗಳು ನಿರಂತರ ಪೃಕ್ರಿಯೆಗೆ ಒಳಗಾಗುತ್ತಲೇ ಬರುತ್ತಿವೆ. ಭಾರತೀಯ ಕೌಟಂಬಿಕ ಮೌಲ್ಯಗಳು ವಿಶ್ವಕ್ಕೆ ಮಾದರಿ. ಕೌಟಂಬಿಕ ಹಿನ್ನೆಲೆಯಲ್ಲಿ ಅವಿಭಕ್ತ ಕುಟುಂಬ, ವಿಭಕ್ತ ಕುಟುಂಬ, ಅಣು ಕುಟುಂಬ ಸಂಬಂಧಗಳು ಎಲ್ಲವೂ ಕಾಲಕಾಲಕ್ಕೆ ಆದ ಬದಲಾವಣೆಯಲ್ಲಿ...