ಉದ್ದಕಾಲೀನ ಕೀಟ
ಮೂಲ: ವಿಲಿಯಂ ಬಟ್ಲರ್ ಏಟ್ಸ್ ದೂರ ಆ ಕಂಬಕ್ಕೆ ಕಟ್ಟಿಬಿಡಿ ಕುದುರೆ, ನಾಯಿ ಬೊಗಳದೆ ಇರಲಿ, ಘೋರ ಕಾಳಗ ನಾಳೆ, ಸೋತು ನಾಗರಿಕತೆ ಮಣ್ಣಾಗದಿರಲಿ; ಡೇರೆಯೊಳಗಡೆ ಸೀಜರ್, ಕೈಯಲ್ಲೂರಿದ ತಲೆ ಯಾವುದೋ ಧ್ಯಾನ, ಶೂನ್ಯ...
Read More