ಕಣ್ಣೀರ ಯಾತ್ರೆ
ಜಗದಗಲ ಮುಗಿಲಗಲ ಮೆರೆದಂತ ಹಂಪೆ ಏಕಾದೆ ನೀನಿಂದು ಈ ಹಾಳು ಹಂಪೆ ವೀರಾಧಿ ವೀರರಿಗೆ ಜನ್ಮವಿತ್ತರೇನು ನಾಲ್ಕಾರು ದಿಕ್ಕಿಂದ ಜಯ ತಂದರೇನು ನೂರಾರು ವರುಷಗಳು ನೀ ಮೆರೆದರೇನು ಕಡೆಗಾಲದಲಿ ಶೌರ್ಯ ಬರಿದಾಯಿತೇನು!? ಸಂಗೀತ ಸಾಹಿತ್ಯ...
Read More