ಪಾಲುಮಾರಿಕೆ

ಯಾವಳೊಬ್ಬ ಹಾಲುಗಿತ್ತಿ ಹಾಲ ಕೊಡವ ತಲೆಯೊಳೆತ್ತಿ ಹೊಳೆಯಾಚೆಗೆ ಕಡೆಯಲೊತ್ತಿ ಕಡಕೆ ಬಂದಳು ೪ ತಡವಿನಿಸಿರೆ ಕಡವ ತೆರೆಯೆ, ಕೊಡವನಿಳಿಸಿ ನೀರನೆರೆಯೆ, ಹಾಲಿನರಕೆ ನೆರೆದು ನೊರೆಯೆ ತುಂಬಿತಾ ಕೊಡಂ ೮ ಅವಸರದಿಂ ದೋಣಿ ಹತ್ತಿ ಕುಳಿತಳಾಕೆ...

ಕನ್ನಡ ನಾಡಿನ ಹಿರಿಮೆ

ಕನ್ನಡ ನಾಡು ಚಿನ್ನದ ಬೀಡು ಪಾವನವೀ ನಾಡು | ಎಲ್ಲು ಚೆಲುವಿನ ಸಿರಿ ನೋಡು ಕನ್ನಡ ನಾಡು ಕಿನ್ನರ ಬೀಡು ರೂಪಸಿಯರ ನಾಡು | ಸಿಂಹ ವಾಣಿಗಳಾ ನೋಡು ಕನ್ನಡ ನಾಡು ಹಸಿರಿನ ಬೀಡು...
ಒಬ್ಬ ಕರಿಯನ ಕಥೆ

ಒಬ್ಬ ಕರಿಯನ ಕಥೆ

“ಅಲ್ಕಾ ಮುಂಡೇ.... ಅಂಗ್ಯಾಗಿದ್ದಿದ್ ಒಂದ್ ರೂಪಾಯ್ನೇನೇ ಮಾಡ್ದೇ?" ಪ್ರತಿದಿನದ ಮಾಮೂಲಿ ಉವಾಚಗಳಲ್ಲಿ ಇದು ಕಡಿಮೆ ಶಕ್ತಿಯದು. ಇಂತಹ ಬೈಗುಳಗಳನ್ನು ಆಕೆ ಎಂದೂ ತಲೆಗೆ ಹಾಕಿಕೊಂಡವಳೇ ಅಲ್ಲ, ಮೇಲಾಗಿ ಅವು 'ಬೈಗುಳ'ಗಳು ಎಂದು ಎಂದೂ ಅನಿಸಿಯೇ...

ಮಗಳಿಗಾಗಿ ಪ್ರಾರ್‍ಥನೆ

ಊಳಿಡುತ್ತಿದೆ ಮತ್ತೆ ಬಿರುಗಾಳಿ. ನನ್ನ ಮಗು ತೊಟ್ಟಿಲಿನ ಕಟಕಟೆ, ಹೊದಿಕೆಗಳ ಮರೆಗಡಗಿ ನಿದ್ದೆ ಮಾಡುತ್ತಿದೆ. ಅಟ್ಲಾಂಟಿಕಕ್ಕೆ ಹುಟ್ಟಿ ಅಟ್ಟಿ ಹಾಯುವ ಗಾಳಿ ಹುಲ್ಲು ಛಾವಣಿ ಮೆದೆಯ ಎತ್ತಿ ಹಾರಿಸದಂತೆ ತಡೆವ ಅಡ್ಡಿಯೆ ಇಲ್ಲ -...
ಕಾಡುತಾವ ನೆನಪುಗಳು – ೩

ಕಾಡುತಾವ ನೆನಪುಗಳು – ೩

ಎಂದೂ ಅವ್ವ ನಾನು ಶಾಲೆಗೆ ಸರಿಯಾಗಿ ಹೋಗುತ್ತಿದ್ದೆನೋ... ಇಲ್ಲವೋ, ಹೇಗೆ ಓದ್ತಾ ಇದ್ದೀನೀಂತಾ ಎಂದೂ ವಿಚಾರಿಸಿದ್ದು ನೆನಪಿಲ್ಲ. ಹಗಲಿಡೀ ಅಥವಾ ರಾತ್ರಿಯಿಡೀ ಆಸ್ಪತ್ರೆಯಲ್ಲಿ ದುಡಿದು ನೆನಪಿಲ್ಲ. ಹಗಲಿಡೀ ಅಥವಾ ರಾತ್ರಿಯಿಡೀ ಆಸ್ಪತ್ರೆಯಲ್ಲಿ ದುಡಿದು ಸುಸ್ತಾಗಿ...

ರೋಹಿಣಿ

ಜ್ಯೋತಿಗಳ ಸಾಸಿರವನೊಳಕೊಂಡ ನಭದಲ್ಲಿ ನೂರು ಸೂರ್‍ಯರ ನಡುವೆ ನಿಂತು ಮಿನುಗುವ ತಾರೆ! ನಿನ್ನ ಕಿರುವೆಳಕ ದೊರೆವೆತ್ತಿಹೆನು, ಮೈದೋರೆ ನಿನ್ನ ಸುಂದರ ದೀಪ್ತಿ ನನ್ನ ಜೀವಿತದಲ್ಲಿ ನಿಸ್ಸೀಮ ನಿರವೇದ್ಯವನ್ನರಿವರಿಹರೆಲ್ಲಿ ಭೂತಲದಿ? ನನಗಿಲ್ಲ ಎಣ್ದೆಸೆಗಳಲಿ ಸೂರೆ- ಯಾಗುತಿರುವಗ್ಗಳಿಕೆ...

ಮುದ್ದು ಕಂದನ ವಚನಗಳು : ಆರು

ಯೋಗ ಉಸಿರು ಉಸಿರಿಗೆ ಶಿವನ ನೆನಹು ನಿಂದಿರಲಣ್ಣ ಸಹಜಯೋಗವೆ ಯೋಗ ರಾಜಯೋಗ ಮಾಡೂವ ಕೈ ಕೆಲಸ ನೆನಪಿನಾಟವ ಮಾಡು ಕರ್‍ಮಯೋಗವೆ ಯೋಗ ಮುದ್ದುಕಂದ ಸಂಸಾರ ಸಂಸಾರವೆಂಬುವದು ಕೊಳಚೆ ಕಿಲ್ಪಿಷವಲ್ಲ ಸಂಸಾರ ಸುಂದರದ ದ್ರಾಕ್ಷಿತೋಟ ಹೂವು...
ವಲಸಿಗ ಕನ್ನಡಿಗರು ಮತ್ತು ಸಂಕರ ಸಂಸ್ಕೃತಿ

ವಲಸಿಗ ಕನ್ನಡಿಗರು ಮತ್ತು ಸಂಕರ ಸಂಸ್ಕೃತಿ

ವಲಸೆ ಮತ್ತು ವಿಭಿನ್ನ ಸಂಸ್ಕೃತಿ/ಪರಿಸರಗಳಿಗೆ ತೆರೆದುಕೊಳ್ಳುವ ವಿಶಿಷ್ಟ ಸನ್ನಿವೇಶಗಳು ಸಂಕರ ಸಂದರ್‍ಭಗಳನ್ನು ಸೃಷ್ಟಿಸುತ್ತವೆ. ಸಾಮಾನ್ಯವಾಗಿ ವಿಭಿನ್ನ ಭಾಷಿಕ ಸಮಾಜಗಳಲ್ಲಿ ಬದುಕುತ್ತಿರುವವರಿಗೆ ಬೇರೆ ಬೇರೆ ದೇಶಗಳಲ್ಲಿ ಬದುಕುತ್ತಿರುವವರಿಗೆ ಸಂಕರವು ಒಂದು ವಾಸ್ತವ ಪ್ರಕ್ರಿಯೆ. ಭಾರತೀಯ ಸಂದರ್‍ಭದಲ್ಲಿ...

ಮನಕ್ಕ್ ಒಪ್ಪೊ ಮಾತು

ಯೆಚ್ಗೆ ಯೆಂಡ ಕೇಳ್ತಾನಿದ್ರೆ ಮಚ್ನೆ ಎತ್ತಿ ಕೊಚ್ತೀನ್ ಅಂತ ಯೋಳ್ತೀಯಲ್ಲ ಮುನಿಯಣ್ಣ- ಕೊಲ್ಲೋ ಕೆಲಸ ಬದಕ್ಸೊ ಕೆಲಸ ಎಲ್ಲಾ ನಿಂಗೆ ಕೊಟ್ಟೋರಾರು? ಸಲ್ಲದ್ ಮಾತು ಕಾಣಣ್ಣ! ೧ ಮಾತ್ಗೆ ಮಾತು! ಯೇಟ್ಗೆ ಯೇಟು! ಯಾತ್ಕೆ...