ದಮಯಂತಿ

ಜಯ ಜಯ ಜಯಂತಿ ನಿನಗಿರಲಿ ಓ ! ದಮಯಂತಿ | ಎಲ್ಲರಿಗೆ ತಿಳಿದಿರಲಿ ! ಮೂಲೋಕ ಗಮನಿಸಲಿ,- ‘ಮಾನವನ ನಲುಮೆಗೀ ಭೂತಲದಿ ಸಮನಿಸಲಿ ನಾಕದೈಸಿರಿ’ ಎಂಬ ಹಿರಿನುಡಿಯು. ಕುವದಂತಿ ಹಿಂಗಲಿ ನಳರಾಯ ಹಾಕಿಟ್ಟ ಹಿರಿಪಂಙ್ತಿ...

ಸಾವಲ್ಲದ ಸಾವು!

೧ ಇದ್ದರೂ ಸತ್ತಂತ ಇರುವವರೆ ಬಹುಜನರು, ಇದ್ದವರಿಗೆಲ್ಲ ಸಾವಾಗಿ ಇರುವರು ಕೆಲರು, ಮೊದ್ದುತನದಲಿ ಸಾವಿಗಂಜಿ, ಬದುಕನೆ ಸಾವು- ಮಾಡಿಕೊಂಡವರು ಹಲರು! ಇದ್ದಾಗ ನಿನ್ನಂತೆ ಇದ್ದವರು ಯಾರಿಹರು? ಬಿದ್ದವರ ಬಾಳಲ್ಲಿ ಜೀವಕಳೆಯನ್ನೂದಿ ಸಿದ್ದಿ ತುಂಬಿದರಾರು, ನಿನ್ನವೊಲು...
ಗೆಳೆಯ ವ್ಯಾಸ

ಗೆಳೆಯ ವ್ಯಾಸ

ಯಾವುದೇ ಮರಣ ನನ್ನನ್ನು ಕ್ಷಯಗೊಳಿಸುತ್ತದೆ ಕುಂಠಿತಗೊಳಿಸುತ್ತದೆ ಎಂದು ಎಲಿಜಬೆತನ್ ಕವಿ ಜಾನ್ ಡನ್ ತನ್ನ ಡೈರಿಯೊಂದರಲ್ಲಿ ಬರೆದ. ಆದ್ದರಿಂದ ಘಂಟಾನಾದ ಯಾರ ಮರಣವನ್ನು ಸೂಚಿಸುತ್ತದೆ ಎಂದು ಕೇಳಬೇಡ; ಅದು ಸೂಚಿಸುವುದು ನಿನ್ನದೇ ಮರಣವನ್ನು ಎಂದ....

ಬಲೆ ಜಿಪ್ಣ ಮುನಿಯ

ಊರಾಚೆ ಪಡಕಾನೆ ಇಟ್ಟೌನೆ ಮುನಿಯ- ಬಲ್ ಜಿಪ್ಣ ಪಡಕಾನೆ ಯೆಜಮಾನ ಮುನಿಯ. ಮನೇ ತಾಕ್ ಯಾರೋದ್ರು ಬೆದರ್‍ತಾನಾ ಮುನಿಯ- ಯಾರ್ ಬಿಕ್ಸೆ ಬೇಡ್ತಾರ್‌ ಅಂತ್ ಎದರ್‍ತಾನಾ ಮುನಿಯ- ಊರಾಚೆ ಪಡಕಾನೆ ಯೆಜಮಾನ ಮುನಿಯ- ನಂ...

ಅಲ್ಲಮ ಪ್ರಭು

ಮನದ ಬಯಲಲಿ ಬವಣೆಗೊಂಡೆ, ಬಿಸಿಲಿನ ಝಳದೆ ಹುಲ್ಲೆ ಹಂಗಿಸುವ ಹುಸಿನೀರ ಕಾಂಬೊಲು ಕಂಡೆ- ನೀರ, ನೇಹಿಗ, ನಂಟ, ಬಂಟ, ಸಂವಾದಿ, ಗುರು, ಶಿಷ್ಯ, ಪ್ರೀತಿಯ ಚಾತಿಗಾರ! ಎಲ್ಲಿರುವೆ ರಸ- ಸಿದ್ಧ ಗೋರಕ್ಷನುಕ್ಕಿಲೆ ಹೊಯ್ದರೂ ಮುಕ್ಕು...
ಅಮೀನಗಡದ ಸಂತೆ

ಅಮೀನಗಡದ ಸಂತೆ

ಅಮೀನಗಡದ ಸಂತೆ ದೊಡ್ಡದು. ಸುತ್ತಲಿನ ಇಪ್ಪತ್ತು ಹರದಾರಿ ಇಷ್ಟು ದೊಡ್ಡ ದನಗಳ ಸಂತೆ ಕೊಡುವದಿಲ್ಲ. ಅದರಲ್ಲಿ ಈ ವರ್ಷ ಬರ ಬಿದ್ದು ದುರ್ಭಿಕ್ಷಾದ್ದರಿಂದ ದನದ ಸಂತೆಗೆ ಮತ್ತಿಷ್ಟು ಕಳೆ ಏರಿತ್ತು. ಈ ಹೆಸರಾದ ಸಂತೆಯಲ್ಲಿ...

ಅಡುಗೆಯ ರುಚಿಗೆ ಮಾತ್ರ ಗಮನಕೊಟ್ಟರೆ ಸಾಕಾ?

ಅಡುಗೆಯೊಳಿರಲಿ ರುಚಿಗಷ್ಟು ಗಮನ ಜೊತೆ ಗೂಡಿ ದೇಶಕಾಲದೊಳಡಗಿರ್‍ಪಾರೋಗ್ಯ ದೆಡೆಗಿರಲಿ ಸರಿ ಮಿಗಿಲು ನಮನ ತುಡುಗಿನಡುಗೆಗಾರೋಗ್ಯದಡಿಸುಡಲು ಹೂಡಿದೆಲ್ಲ ಸಮಯ ಸಂಪದ ವ್ಯರ್‍ಥ - ವಿಜ್ಞಾನೇಶ್ವರಾ *****

ಇಂಗಲೀಸು

ಬಾಸೆ ಕಲಿಯದೇ ಮೋಸವಾಯಿತೂ ಇಂಗಲೀಸೂ ಬಿಂಗಲೀಸು || ೧ || ಗೋ ಡೆಗೆ ಇಂಗಲೀಸೂ ಮಾಡಿಗೆ ಇಂಗಲೀಸೂ ಮೋಟರಿಗೆ ಇಂಗಲೀಸೂ ಬ್ಯಾಟ್ರಿಗೆ ಇಂಗಲೀಸೂ || ೨ || ಬಾಸೆ ಕಲಿಯದೇ ಮೋಸವಾಯಿತೂ ಚಕ ಮಾಡವರ...
ಪಾಪಿಯ ಪಾಡು – ೧೪

ಪಾಪಿಯ ಪಾಡು – ೧೪

ಹೊತ್ತಾಯಿತು. ಥೆನಾರ್ಡಿಯರನು ತನ್ನ ಮನಸ್ಸಿನಲ್ಲಿ ಉಂಟಾಗಿದ್ದ ಭೀತಿ ಸಂದೇಹಗಳೆಲ್ಲವನ್ನೂ ಅಡಗಿಸಿಕೊಂಡು ಆ ಬಂದಿಯ ಸಮೀಪಕ್ಕೆ ಬರುತ್ತಿದ್ದನು. ' ಅದೇನೋ ಬಿತ್ತು' ಎಂದು ಅವನ ಹೆಂಡತಿಯು ಕೂಗಿದಳು. ಏನದು ?' ಎಂದು ಗಂಡನು ಕೇಳಿದನು. ಆ...

ಮುಳ್ಳು

ಧ್ಯಾನ ಧ್ಯಾನ ನಿನ್ನ ದಿವ್ಯಧ್ಯಾನ ನಿನ್ನೊಂದೆ ಸ್ಮರಣಿ ನನ್ನ ಜ್ಞಾನ ಬಣ್ಣ ಬಣ್ಣದ ನೋಟ ಎನಿತೆನಿತು ಬೆಂಕಿ ಕಿಡಿಗಳಾಗಿ ಬಾಳಿನ ಅಜ್ಞಾನ ಹುಡುಕಾಟ ಹುಡುಕಾಟ ನಿತ್ಯವು ಯಾವುದನ್ನು ಪಡೆಯಲೊ ಕಾತರ ಅನೇಕ ಜನುಮಗಳ ಸ್ವಾನುಭವ...